ಮಾಲಿನ್ಯದ ಪದರ ಸೂರ್ಯ ಕಿರಣ ಚರ್ಮವನ್ನು ಸುಡದಂತೆ ರಕ್ಷಿಸುತ್ತದೆ: ರೂಬಿಕಾ ಲಿಯಾಕತ್ ಹೇಳಿಕೆ ವೈರಲ್
ವಾಯುಮಾಲಿನ್ಯವು ಸೂರ್ಯನ ನೇರ ಬೆಳಕು ಚರ್ಮದ ಮೇಲೆ ಬೀಳುವುದನ್ನು ತಡೆಯುವ ರಕ್ಷಣಾತ್ಮಕ ಪದರದಂತೆ ಕಾರ್ಯನಿರ್ವಹಿಸುತ್ತದೆ ಎಂಬ ಟಿವಿ ನಿರೂಪಕಿ ರೂಬಿಕಾ ಲಿಯಾಕತ್ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಭಾರತದ ನಗರಗಳಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ನಡುವೆ ಇಂತಹ ಹೇಳಿಕೆ ನೀಡಿರುವುದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 2026ರ ಜೂನ್‌ನಲ್ಲಿ ತಮ್ಮ ‘ನ್ಯೂಸ್ ಕಿ ಪಾಠಶಾಲಾ’ ಕಾರ್ಯಕ್ರಮದ ಒಂದು ಸಂಚಿಕೆಯಲ್ಲಿ ಮಾತನಾಡಿದ್ದ ರೂಬಿಕಾ ಲಿಯಾಕತ್, ಮಾಲಿನ್ಯವು ಸೂರ್ಯನ ನೇರ ಬೆಳಕನ್ನು ತಡೆಯುವ ಪದರವನ್ನು ರೂಪಿಸುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. … Continue reading ಮಾಲಿನ್ಯದ ಪದರ ಸೂರ್ಯ ಕಿರಣ ಚರ್ಮವನ್ನು ಸುಡದಂತೆ ರಕ್ಷಿಸುತ್ತದೆ: ರೂಬಿಕಾ ಲಿಯಾಕತ್ ಹೇಳಿಕೆ ವೈರಲ್
Copy and paste this URL into your WordPress site to embed
Copy and paste this code into your site to embed