Saturday, April 5, 2025

ಸತ್ಯ | ನ್ಯಾಯ |ಧರ್ಮ

ನಗರಸಭೆ ಆಸ್ತಿ ತೆರಿಗೆ ಕಟ್ಟುವವರಿಗೆ ರಿಯಾಯಿತಿ – ನಗರಸಭಾಧ್ಯಕ್ಷ ಎಂ. ಚಂದ್ರೇಗೌಡ

ಹಾಸನ : ನಗರಸಭೆಯ ಆಸ್ತಿ ತೆರಿಗೆ ಕಟ್ಟುವವರಿಗೆ ರಿಯಾಯತಿಯನ್ನು ನೀಡಲಾಗುತ್ತಿದೆ. ಅದ್ದರಿಂದ...

ರಸ್ತೆ ಬದಿ ಎಲ್ಲೆಂದರಲ್ಲಿ ಕಸದ ರಾಶಿ ನೋಡಿ ಲೋಕಾಯುಕ್ತ ಎಸ್‌ಪಿ ನಂದಿನಿ ಬೇಸರ

ಹಾಸನ ನಗರದ ಹಲವೆಡೆ ವಿಲೇವಾರಿ ಆಗದ ತ್ಯಾಜ್ಯ ಎಲ್ಲಂದರಲ್ಲಿ ಬಿದ್ದಿರುವ ಕಸದ...

ಹಾಸನ | ಸಾಮಾಜಿಕ ಜವಬ್ಧಾರಿ, ಸಮುದಾಯ-ವರ್ಗಕ್ಕೆ ಸಾಂತ್ವನ ಕೊಡುವ ಸಾಹಿತ್ಯ ಕಾರಣವಾಗಲಿ: ಸಾಹಿತಿ ಮೇಟಿಕೆರೆ ಹಿರಿಯಣ್ಣ

ಸಾಮಾಜಿಕ ಜವಬ್ಧಾರಿ, ಸಮುದಾಯ-ವರ್ಗಕ್ಕೆ ಸಾಂತ್ವಾನ ಕೊಡುವ ಸಾಹಿತ್ಯ ಕಾರಣವಾಗಲಿ - ಸಾಹಿತಿ ಮೇಟಿಕೆರೆ ಹಿರಿಯ ಕೃತಿ ಎಂಬುದು ಮಾರ್ಗದರ್ಶನ ನೀಡುತ್ತದೆ. ತಿರುವು ಎಂಬುದು ಕಥೆ ಕಾದಂಬರಿಯ...

ಮಹಿಳೆ ಅಪಹರಣ ಪ್ರಕರಣ; ಭವಾನಿ ರೇವಣ್ಣಗೆ ಕೊಂಚ ರಿಲೀಫ್ ಕೊಟ್ಟ ಹೈಕೋರ್ಟ್

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಭವಾನಿ ರೇವಣ್ಣಗೆ ಹೈಕೋರ್ಟ್ ಕೊಂಚ ರಿಲೀಫ್ ನೀಡಿದೆ....

ಅಂಕಣಗಳು

ನಾಗರಿಕರು ಅಂತ್ಯಕ್ರಿಯೆ ನಿರ್ದಿಷ್ಟ ಸ್ಥಳವನ್ನು ಹುಡುಕುವ ಮೂಲಭೂತ ಹಕ್ಕನ್ನು ಹೊಂದಿಲ್ಲ: ಬಾಂಬೆ ಹೈಕೋರ್ಟ್

ನಾಗರಿಕರು ಅಂತ್ಯಕ್ರಿಯೆ ಅಥವಾ ಸಮಾಧಿಗಾಗಿ ನಿರ್ದಿಷ್ಟ ಸ್ಥಳವನ್ನು ಹುಡುಕುವ ಮೂಲಭೂತ ಹಕ್ಕನ್ನು...

2020ರ ಗಲಭೆ ಪ್ರಕರಣ: ದೆಹಲಿ ಕಾನೂನು ಸಚಿವ ಕಪಿಲ್ ಮಿಶ್ರಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರ್ಟ್‌ ಆದೇಶ

ದೆಹಲಿ: 2020 ರ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ...

ಮಹಿಳೆ ಅಪಹರಣ ಪ್ರಕರಣ; ಭವಾನಿ ರೇವಣ್ಣಗೆ ಕೊಂಚ ರಿಲೀಫ್ ಕೊಟ್ಟ ಹೈಕೋರ್ಟ್

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಭವಾನಿ ರೇವಣ್ಣಗೆ ಹೈಕೋರ್ಟ್ ಕೊಂಚ ರಿಲೀಫ್...

ತಮ್ಮ ಆಸ್ತಿ ವಿವರವನ್ನು ಸಾರ್ವಜನಿಕಗೊಳಿಸಲಿರುವ ಸುಪ್ರೀಂ ಕೋರ್ಟ್ ನ್ಯಾಯಾಧೀಶರು

ಸುಪ್ರೀಂ ಕೋರ್ಟ್‌ನ ಎಲ್ಲಾ ನ್ಯಾಯಾಧೀಶರು ತಮ್ಮ ಆಸ್ತಿಗಳ ಘೋಷಣೆಯನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಲೈವ್‌ಲಾ ಗುರುವಾರ (ಮಾರ್ಚ್ 3)  ವರದಿ ಮಾಡಿದೆ . ದೆಹಲಿ ಹೈಕೋರ್ಟ್...

ರ್ಯಾಪಿಡೋ ಬೈಕ್ ಟ್ಯಾಕ್ಸಿ ಬಂದ್ ಗೆ ಇನ್ನು ಆರು ವಾರಗಳ ಗಡುವು ಅಷ್ಟೇ; ಹೈಕೋರ್ಟ್ ಆದೇಶ

ಉಬರ್, ರ್ಯಾಪಿಡೋ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಸಂಬಂಧ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಿತು. ರಾಜ್ಯದಲ್ಲಿ ಅಕ್ರಮವಾಗಿ ಚಲಿಸುತ್ತಿರುವ ಉಬರ್ ಬೈಕ್...

ANI ಬಗ್ಗೆ ಅವಹೇಳನಕಾರಿ ಲೇಖನವನ್ನು ತೆಗೆದುಹಾಕಲು ವಿಕಿಪೀಡಿಯಾಕ್ಕೆ ದೆಹಲಿ ಹೈಕೋರ್ಟ್ ಆದೇಶ

ಏಷ್ಯನ್ ನ್ಯೂಸ್ ಇಂಟರ್ನ್ಯಾಷನಲ್ (ANI) ಬಗ್ಗೆ ಮಾನನಷ್ಟಕರ ವಿಷಯವನ್ನು ತನ್ನ ಸುದ್ದಿ ಸಂಸ್ಥೆಯ ಪುಟದಿಂದ ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಬುಧವಾರ ಉಚಿತ ಆನ್‌ಲೈನ್ ವಿಶ್ವಕೋಶ ವಿಕಿಪೀಡಿಯಾವನ್ನು...

ಆರೋಗ್ಯ

ರಾಜಕೀಯ

ವಿದೇಶ

ಟ್ರಂಪ್‌ ವಿರುದ್ಧ ಅಮೇರಿಕಾ ಸಂಸತ್ತಿನಲ್ಲಿ ಸತತ 25 ಗಂಟೆ ನಿಂತುಕೊಂಡೆ ಭಾಷಣ ಮಾಡಿದ ಬುಕರ್

ನ್ಯೂಯಾರ್ಕ್:ಅಮೆರಿಕಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಡೆಮಾಕ್ರಟಿಕ್ ಪಕ್ಷದ ಸಂಸದ ಕೋರಿ ಬುಕರ್...

ಗಾಜಾದಲ್ಲಿ ಮತ್ತೆ ಮುಂದುವರೆದ ಇಸ್ರೇಲ್ ದಾಳಿ; ನೂರಕ್ಕೂ ಹೆಚ್ಚು ಸಾವು

ಗಾಜಾದಲ್ಲಿ ಇಸ್ರೇಲ್ ಭೀಕರ ವಾಯುದಾಳಿಗಳನ್ನು ನಡೆಸಿದೆ. ಇತ್ತೀಚೆಗೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ...

ಮ್ಯಾನ್ಮಾರ್ ಭೂಕಂಪ: 3,000 ದಾಟಿದ ಸಾವಿನ ಸಂಖ್ಯೆ

ಮಾರ್ಚ್ 28 ರಂದು ಮಧ್ಯ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 3,085 ಕ್ಕೆ ತಲುಪಿದೆ ಎಂದು...

ಆಟೋಮೊಬೈಲ್ ಸರಕುಗಳ ಮೇಲೆ ದುಬಾರಿ ರಫ್ತು ಸುಂಕ ವಿಧಿಸಿದ ಟ್ರಂಪ್ ಸರ್ಕಾರ; ಭಾರತಕ್ಕೆ ಎಷ್ಟು?

ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತೆರಿಗೆ ನೀತಿಯ ಪರಿಷ್ಕರಣೆ ಮುಂದುವರೆದಿದ್ದು ಈಗ...

‘ವಿಶಾಲ ಪ್ರದೇಶ ವಶಪಡಿಸಿಕೊಳ್ಳಲು’ ಇಸ್ರೇಲ್ ತನ್ನ ಗಾಜಾ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದೆ: ರಕ್ಷಣಾ ಸಚಿವ

ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕೇಟ್ಜ್ ಬುಧವಾರ ತಮ್ಮ ದೇಶವು ಗಾಜಾದಲ್ಲಿ...

ಏಪ್ರಿಲ್ 2 ರಂದು ಪಾರಸ್ಪರಿಕ ಸುಂಕಗಳ ಜಾರಿ: ಅಮೆರಿಕಾಗೆ ವಿಮೋಜನಾ ದಿನ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಲಿರುವ ಭಾರತ ಸೇರಿದಂತೆ ಹಲವಾರು...

‘ಪ್ರತಿಕಾರಕ್ಕೆ ಸಿದ್ದ’; ಟ್ರಂಪ್ ಬೆದರಿಕೆಗೆ ಜಗ್ಗದ ಇರಾನ್

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಾಂಬ್ ದಾಳಿ ಬೆದರಿಕೆಗೆ ಪ್ರತ್ಯುತ್ತರ...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

BIG BREAKING NEWS: ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ ಘೋಷಣೆ

ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದಾಗಿ ಅಣ್ಣಾಮಲೈ ಘೋಷಿಸಿದ್ದಾರೆ. ಕರ್ನಾಟಕದಲ್ಲಿ ಐಪಿಎಸ್...

ನಿಯಮ ಉಲ್ಲಂಘನೆ ; ನಮ್ಮ ಮೆಟ್ರೋದಲ್ಲಿ 6 ತಿಂಗಳಲ್ಲಿ 27,000 ಕ್ಕೂ ಹೆಚ್ಚು ಪ್ರಕರಣ ದಾಖಲು

ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವ ಹಾಗೂ ಮೆಟ್ರೋ ನಿಯಮಗಳ ಉಲಂಘನೆ ಮಾಡಿದ...

ಥೈಲ್ಯಾಂಡ್ ಭೂಕಂಪ; ನರಕದಂತಾದ ಪ್ರವಾಸಿಗರ ಸ್ವರ್ಗ, ಸಾವಿನ ಸಂಖ್ಯೆ 1,000 ಕ್ಕೆ ಏರುವ ಸಂಭವ

ಮ್ಯಾನ್ಮಾರ್ ಹಾಗೂ ಥೈಲ್ಯಾಂಡ್ ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸಾವಿನ ಸಂಖ್ಯೆ...

ಜನ-ಗಣ-ಮನ

ವಿಜಯನಗರ ಸಾಮ್ರಾಜ್ಯದ ದೇವರಾಯ I ನ ಪಟ್ಟಾಭಿಷೇಕವನ್ನು ದಾಖಲಿಸುವ ಅಪರೂಪದ ತಾಮ್ರ ಫಲಕಗಳು ಬೆಂಗಳೂರಿನಲ್ಲಿ ಅನಾವರಣ

ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ದೇವರಾಯ I ಪಟ್ಟಾಭಿಷೇಕವನ್ನು ದಾಖಲಿಸುವ ಅಪರೂಪದ ತಾಮ್ರ...

ಭಾರತವನ್ನು ತೊರೆಯಲಿದ್ದಾರೆ ಸಾವಿರಾರು ಕೋಟ್ಯಾಧಿಪತಿಗಳು ; ಸಮೀಕ್ಷೆಯಿಂದ ಹೊರಬಿತ್ತು ಆತಂಕಕಾರಿ ಮಾಹಿತಿ

ಭಾರತದ ಪ್ರಮುಖ ಬ್ಯಾಂಕಿಂಗ್ ಸಂಸ್ಥೆ ಕೋಟಕ್ ಮಹೀಂದ್ರಾ ಬ್ಯಾಂಕ್‌ ಮತ್ತು ಆರ್ಥಿಕ...

ಅಪರಾಧಗಳಿಗಿಂತ ಭಯಬೀತಗೊಳಿಸುವ ಆದೇಶಗಳು

"..ಅಷ್ಟಕ್ಕೂ ಒಂದು ಮಗುವಿಗೆ ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ಪ್ರಯತ್ನ, ಅತ್ಯಾಚಾರದ...

ಅವಳ ಹೆಜ್ಜೆ ಕಿರುಚಿತ್ರೋತ್ಸವ: ಕಿರುಚಿತ್ರಗಳಿಗೆ ಮತ್ತು ಕಿರು ಚಿತ್ರಕತೆಗಳಿಗೆ ಆಹ್ವಾನ  

 ಬೆಂಗಳೂರು: ಮಹಿಳಾ ಸಮಾನತೆ ಕುರಿತು ಪ್ರತಿ ವರ್ಷ  ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳುವ...

ಮಾನವರ ಪೂರ್ವಜರು ಮೊದಲು ಮಾಂಸ ತಿನ್ನಲು ಆರಂಭಿಸಿದ್ದು ಯಾವಾಗ? ಹಲ್ಲಿನ ಪಳೆಯುಳಿಕೆಗಳಿಂದ ಸಿಕ್ಕ ಸುಳಿವುಗಳು

ಹೋಮಿನಿನ್‌ಗಳಲ್ಲಿ ಮೆದುಳಿನ ಬೆಳವಣಿಗೆ ಮತ್ತು ವಿಕಾಸದ ಪ್ರಮುಖ ಚಾಲಕಗಳಲ್ಲಿ ನಿಯಮಿತ ಮಾಂಸ...

ವಿಶೇಷ

ಲೋಕಸಭೆ ನಂತರ ರಾಜ್ಯಸಭೆಯಲ್ಲೂ ವಕ್ಫ್ ವಿಧೇಯಕ ಅಂಗೀಕಾರ; ತಡರಾತ್ರಿ 2.35ರ ವರೆಗೂ ನಡೆದ ಚರ್ಚೆ

ಭಾರೀ ವಿವಾದಕ್ಕೆ ಕಾರಣವಾಗಿರುವ 1995ರ ವಕ್ಫ್ ಕಾಯ್ದೆ ತಿದ್ದುಪಡಿ ವಿಧೇಯಕವು ಲೋಕಸಭೆಯಲ್ಲಿ ಅಂಗೀಕಾರಗೊಂಡ ನಂತರ, ತಡರಾತ್ರಿ 2.35 ಕ್ಕೆ ರಾಜ್ಯಸಭೆಯಲ್ಲೂ ಅಂಗೀಕಾರಗೊಂಡಿದೆ. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಗುರುವಾರ ರಾಜ್ಯಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ 2025 ಅನ್ನು ಮಂಡಿಸಿದರು,...

ಶಿರೂರು ಭೂಕುಸಿತದ ಮೃತ ಅರ್ಜುನ್ ತಾಯಿಯಿಂದ ಮಂಜೇಶ್ವರ ಶಾಸಕರಿಗೆ ಕೃತಜ್ಞತಾ ಪತ್ರ; ಇದು ನನಗೆ ಈದ್ ಉಡುಗೊರೆ ಎಂದು ಬಣ್ಣಿಸಿದ ಶಾಸಕ

ಮಳೆಗಾಲದ ಸಂದರ್ಭದಲ್ಲಿ ಶಿರೂರು (ಕರ್ನಾಟಕ)ದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ದುರಂತವಾಗಿ ಸಾವನ್ನಪ್ಪಿದ ಕೋಝಿಕ್ಕೋಡ್ ಲಾರಿ ಚಾಲಕ ಅರ್ಜುನ್ ಅವರ ತಾಯಿ ಕೆ.ಸಿ. ಶೀಲಾ ಅವರಿಂದ ಮಂಜೇಶ್ವರ...

ಚಿನ್ನದ ಬೆಲೆಯಲ್ಲಿ ಬಾರಿ ಕುಸಿತದ ಮುನ್ಸೂಚನೆ ಕೊಟ್ಟ ತಜ್ಞರು; ಕಾರಣವೇನು?

ಮುಂದಿನ ಕೆಲವೇ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಬಾರಿ ಇಳಿಕೆ ಆಗುವ ಬಗ್ಗೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಕುಸಿತವು ಚಿನ್ನದ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಯನ್ನು...

ಉದಾರವಾದ ಹಿಂದಡಿಯಿಡುತ್ತಿರುವ ಕಾಲದ ಭಾರತೀಯ ಫ್ಯಾಸಿಸಂ

"..ಭಾರತದಲ್ಲಿ ಇಂದು ಮುಖ್ಯವಾಹಿನಿಯಲ್ಲಿರುವ ರಾಜಕೀಯ ಪಕ್ಷಗಳು ಚುನಾವಣಾ ದೃಷ್ಟಿಯಿಂದ ಮಾತ್ರವೇ ಬಿಜೆಪಿಯನ್ನು ವಿರೋಧಿಸುತ್ತವೆ. ಭಾರತೀಯ ಫ್ಯಾಸಿಸಂನ ಮೂಲದಲ್ಲಿರುವ ಬ್ರಾಹ್ಮಣ್ಯ ಮತ್ತು ಕಾರ್ಪೊರೇಟ್ ಅಡಿಪಾಯಗಳನ್ನು ಅವು...

ಹಬ್ಬದ ಸಾಲು ಸಾಲು ರಜೆಗೆ ಊರಿಗೆ ಹೊರಟಿದ್ದೀರಾ? ಇದೊಂದು ಶಾಕಿಂಗ್ ನ್ಯೂಸ್ ನಿಮಗಾಗಿ

ಯುಗಾದಿ, ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಖುಷಿಯಲ್ಲಿ ಇರುವವರಿಗೆ ಶಾಕಿಂಗ್ ಸುದ್ದಿ ಎದುರಾಗಿದೆ. ರಜೆ ಕಾರಣಕ್ಕೆ ದೂರದಲ್ಲಿರುವ ತಮ್ಮ ಊರುಗಳಿಗೆ ಹೋಗಿ...

ಲೇಟೆಸ್ಟ್

ನಗರಸಭೆ ಆಸ್ತಿ ತೆರಿಗೆ ಕಟ್ಟುವವರಿಗೆ ರಿಯಾಯಿತಿ – ನಗರಸಭಾಧ್ಯಕ್ಷ ಎಂ. ಚಂದ್ರೇಗೌಡ

ಹಾಸನ : ನಗರಸಭೆಯ ಆಸ್ತಿ ತೆರಿಗೆ ಕಟ್ಟುವವರಿಗೆ ರಿಯಾಯತಿಯನ್ನು ನೀಡಲಾಗುತ್ತಿದೆ. ಅದ್ದರಿಂದ ಹಾಸನ ನಗರಸಭಾ ವ್ಯಾಪ್ತಿಯ ಸಾರ್ವಜನಿಕರು ಆಸ್ತಿ ತೆರಿಗೆಯನ್ನು ತಕ್ಷಣ ಪಾವತಿ ಮಾಡಿ ರಿಯಾಯತಿಯನ್ನು ಪಡೆಯಿರಿ ಎಂದು ನಗರಸಭಾಧ್ಯಕ್ಷ ಎಂ. ಚಂದ್ರೇಗೌಡ...

ರಸ್ತೆ ಬದಿ ಎಲ್ಲೆಂದರಲ್ಲಿ ಕಸದ ರಾಶಿ ನೋಡಿ ಲೋಕಾಯುಕ್ತ ಎಸ್‌ಪಿ ನಂದಿನಿ ಬೇಸರ

ಹಾಸನ ನಗರದ ಹಲವೆಡೆ ವಿಲೇವಾರಿ ಆಗದ ತ್ಯಾಜ್ಯ ಎಲ್ಲಂದರಲ್ಲಿ ಬಿದ್ದಿರುವ ಕಸದ ರಾಶಿ, ಹಲವು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಎಪಿಎಂಸಿ, 80 ಫೀಟ್ ರೋಡ್, ತಮ್ಲಾಪುರ ರಸ್ತೆ ಸೇರಿ ಹಲವೆಡೆ...

ಹಾಸನ | ಸಾಮಾಜಿಕ ಜವಬ್ಧಾರಿ, ಸಮುದಾಯ-ವರ್ಗಕ್ಕೆ ಸಾಂತ್ವನ ಕೊಡುವ ಸಾಹಿತ್ಯ ಕಾರಣವಾಗಲಿ: ಸಾಹಿತಿ ಮೇಟಿಕೆರೆ ಹಿರಿಯಣ್ಣ

ಸಾಮಾಜಿಕ ಜವಬ್ಧಾರಿ, ಸಮುದಾಯ-ವರ್ಗಕ್ಕೆ ಸಾಂತ್ವಾನ ಕೊಡುವ ಸಾಹಿತ್ಯ ಕಾರಣವಾಗಲಿ - ಸಾಹಿತಿ ಮೇಟಿಕೆರೆ ಹಿರಿಯ ಕೃತಿ ಎಂಬುದು ಮಾರ್ಗದರ್ಶನ ನೀಡುತ್ತದೆ. ತಿರುವು ಎಂಬುದು ಕಥೆ ಕಾದಂಬರಿಯ ಲಕ್ಷಣ, ಕಥೆ ಬರೆಯಬಹುದು. ಆದರೆ ಕಾದಂಬರಿ...

ಮಹಿಳೆ ಅಪಹರಣ ಪ್ರಕರಣ; ಭವಾನಿ ರೇವಣ್ಣಗೆ ಕೊಂಚ ರಿಲೀಫ್ ಕೊಟ್ಟ ಹೈಕೋರ್ಟ್

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಭವಾನಿ ರೇವಣ್ಣಗೆ ಹೈಕೋರ್ಟ್ ಕೊಂಚ ರಿಲೀಫ್ ನೀಡಿದೆ. ಸಂತ್ರಸ್ತ ಮಹಿಳೆ ಅಪಹರಣದಲ್ಲಿ ಪ್ರಮುಖ ಆರೋಪಿಯಾಗಿದ್ದ...

BIG BREAKING NEWS: ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ ಘೋಷಣೆ

ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದಾಗಿ ಅಣ್ಣಾಮಲೈ ಘೋಷಿಸಿದ್ದಾರೆ. ಕರ್ನಾಟಕದಲ್ಲಿ ಐಪಿಎಸ್ ಹುದ್ದೆಯಿಂದ ಕೆಳಗಿಳಿದ ತಕ್ಷಣ ತಮಿಳುನಾಡಿನಲ್ಲಿ ಬಿಜೆಪಿಗೆ ಸೇರಿ ಅಲ್ಲಿ ರಾಜ್ಯಾಧ್ಯಕ್ಷ ಆಗುವ ವರೆಗೂ ಬೆಳೆದ ಅಣ್ಣಾಮಲೈ ಈಗ ಬಿಜೆಪಿ ರಾಜಕೀಯದ...

ವಕ್ಫ್‌ ಮಸೂದೆ ವಿರುದ್ಧ ತಮಿಳು ನಟ ವಿಜಯ್ ಪಕ್ಷದಿಂದ ಉಗ್ರ ಪ್ರತಿಭಟನೆ

ಚೆನ್ನೈ,: ನಟ-ರಾಜಕಾರಣಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷವು ಸಂಸತ್ತು ಅಂಗೀಕರಿಸಿರುವ ವಕ್ಫ್(ತಿದ್ದುಪಡಿ) ಮಸೂದೆ ವಿರುದ್ಧ ತಮಿಳುನಾಡಿನಾದ್ಯಂತ ಪ್ರತಿಭಟನೆಗೆ ಸಿದ್ದವಾಗಿದೆ. ಮಸೂದೆಯು ಸಂವಿಧಾನಬಾಹಿರವಾಗಿದೆ ಮತ್ತು ತಾರತಮ್ಯದಿಂದ ಕೂಡಿದೆ ಎಂದು ಕಿಡಿಕಾರಿರುವ ಪಕ್ಷವು...

ಸತ್ಯ-ಶೋಧ

You cannot copy content of this page