ಬಿಲ್ಕಿಸ್ ಬಾನೋ ಪ್ರಕರಣ: ಗೋಧ್ರಾ ಜೈಲಿನಲ್ಲಿ ಶರಣಾದ ಎಲ್ಲಾ 11 ಅಪರಾಧಿಗಳು

ಗೋಧ್ರಾ, ಜ.22: ಬಿಲ್ಕಿಸ್ ಬಾನೊ ಪ್ರಕರಣದ ಎಲ್ಲಾ 11 ಅಪರಾಧಿಗಳು ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಗೋಧ್ರಾ ಉಪ ಕಾರಾಗೃಹದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಗಡುವಿಗೆ ಅನುಗುಣವಾಗಿ ಶರಣಾಗಿದ್ದಾರೆ. 11 ಅಪರಾಧಿಗಳು ಭಾನುವಾರ ತಡರಾತ್ರಿ ಜೈಲು ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ ಎಂದು ಸ್ಥಳೀಯ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್ ಎನ್‌ಎಲ್ ದೇಸಾಯಿ ತಿಳಿಸಿದ್ದಾರೆ. ಶರಣಾಗಲು ನಿಗದಿಪಡಿಸಿದ್ದ 21ರ ತಡ ರಾತ್ರಿ ಹನ್ನೆರಡು ಗಂಟೆಗೆ ಒಂದಷ್ಟು ಹೊತ್ತಿರುವಾಗ ಅಪರಾಧಿಗಳೆಲ್ಲರೂ ಶರಣಾದರು ಎಂದು ದೇಸಾಯಿ ತಿಳಿಸಿದರು. ಜನವರಿ 8ರಂದು ಉನ್ನತ ನ್ಯಾಯಾಲಯವು ಗುಜರಾತ್ … Continue reading ಬಿಲ್ಕಿಸ್ ಬಾನೋ ಪ್ರಕರಣ: ಗೋಧ್ರಾ ಜೈಲಿನಲ್ಲಿ ಶರಣಾದ ಎಲ್ಲಾ 11 ಅಪರಾಧಿಗಳು