ಅಣ್ಣಿಗೇರಿಯ ತಲೆ ಬುರುಡೆಗಳು ಮತ್ತು ಅದರ ಹಿಂದಿನ ಕತೆಗಳು
ಅಣ್ಣಿಗೇರಿ ಪ್ರಾಚೀನ ಪ್ರಸಿದ್ಧವಾದ ಈ ಊರು, ಆದಿಕವಿ ಪಂಪನ ಹುಟ್ಟೂರು ಎಂದೂ ಹೆಸರುವಾಸಿಯಾಗಿದೆ.ನಾನು ಮೊನ್ನೆ ಅಣ್ಣಿಗೇರಿಗೆ ಪಂಪನ ಮನೆಗೆ ಹೋದಾಗ ಅಲ್ಲಿ ದೊರೆತ ಬುರುಡೆ ಸಿಕ್ಕ ಸ್ಥಳಕ್ಕೂ ಭೇಟಿ ನೀಡಿದ್ದೆ. ೨೦೧೦ರ ಸೆಪ್ಟೆಂಬರ್ ಮಾಹೆಯಲ್ಲಿ, ಇದಕ್ಕಿದ್ದಂತೆ ಪ್ರಸಿದ್ಧಿಗೆ ಬಂತು. ಕಾರಣ, ಈ ಊರಿನಲ್ಲಿ, ಚರಂಡಿ ದುರಸ್ತಿ ಕಾರ್ಯದ ಸಮಯದಲ್ಲಿ, ಭೂಮಿಯಿಂದ ಹೊರಕ್ಕೆ ಬಂದ ಅನೇಕ ಮಾನವ ತಲೆ ಬುರುಡೆಗಳು ಮತ್ತು ಅಸ್ಥಿಗಳು. ಕುತೂಹಲಭರಿತರಾದ ಜನರು, ಆಡಳಿತ ವರ್ಗ, ಪತ್ರಕರ್ತರು, ದೃಶ್ಯ-ಶ್ರಾವ್ಯ ಮಾಧ್ಯಮದವರು, ಪುರಾತತ್ತ್ವಜ್ಞರು, ವಿದ್ವಾಂಸರು, ವೈದ್ಯರು ಮುಂತಾದವರು … Continue reading ಅಣ್ಣಿಗೇರಿಯ ತಲೆ ಬುರುಡೆಗಳು ಮತ್ತು ಅದರ ಹಿಂದಿನ ಕತೆಗಳು
Copy and paste this URL into your WordPress site to embed
Copy and paste this code into your site to embed