Asia Cup 2023: ಸಂಪೂರ್ಣ ವೇಳಾಪಟ್ಟಿ, ತಂಡಗಳು, ಪಂದ್ಯದ ಆರಂಭದ ಸಮಯ, ಲೈವ್ ಸ್ಟ್ರೀಮಿಂಗ್… ಸಂಪೂರ್ಣ ವಿವರಗಳು
ಏಷ್ಯನ್ ಕ್ರಿಕೆಟ್ ಕದನಕ್ಕೆ ಅಂಕಣ ಸಿದ್ಧವಾಗಿದೆ. ಈ ಏಕದಿನ ಪಂದ್ಯಾವಳಿ ಆಗಸ್ಟ್ 30ರಂದು ಮುಲ್ತಾನ್ ಮೈದಾನದಲ್ಲಿ ಆರಂಭವಾಗಲಿದೆ. ಕಳೆದ ಸಲ ಈ ಕಪ್ಪನ್ನು ಶ್ರೀಲಂಕಾ ಎತ್ತಿ ಬೀಗಿತ್ತು ಪಾಕಿಸ್ತಾನ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು. ಈ ಬಾರಿ ಏನಾದರೂ ಕಪ್ ಬಿಡುವುದಿಲ್ಲವೆಂದು ಎಂದು ಟೀಂ ಇಂಡಿಯಾ ಕಠಿಣ ಪೈಪೋಟಿ ನೀಡಲು ಸಿದ್ಧವಾಗುತ್ತಿದೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬಿಸಿಸಿಐ ಆಟಗಾರರಿಗಾಗಿ ವಿಶೇಷ ತರಬೇತಿ ಶಿಬಿರವನ್ನು ಆಯೋಜಿಸಿತ್ತು. ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಆಟಗಾರರ ಫಿಟ್‌ನೆಸ್ ನಿರ್ಣಯಿಸಲು ಯೋ-ಯೋ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. … Continue reading Asia Cup 2023: ಸಂಪೂರ್ಣ ವೇಳಾಪಟ್ಟಿ, ತಂಡಗಳು, ಪಂದ್ಯದ ಆರಂಭದ ಸಮಯ, ಲೈವ್ ಸ್ಟ್ರೀಮಿಂಗ್… ಸಂಪೂರ್ಣ ವಿವರಗಳು
Copy and paste this URL into your WordPress site to embed
Copy and paste this code into your site to embed