ಸೂರ್ಯ ಇನ್ನೇನು ಅಂದಿನ ತನ್ನ ಡ್ಯೂಟಿ ಮುಗಿಸಿ ಭೂಮಿಯ ಮುಖಕ್ಕೆ ಕತ್ತಲೆ ಬಳಿದು ಹೊರಡುವುದರಲ್ಲಿದ್ದ. ಆ ಹೊತ್ತಿಗೆ ಆ ಕೆಂಪಾನುಕೆಂಪು ಬೆಳಕಲ್ಲಿ ಧೂಳಿನ ಕಣಗಳೆಲ್ಲ ಚಿನ್ನದಂತೆ ಹೊಳೆಯೋಕೆ ಶುರುವಾಗಿದ್ದವು. ಆ ರಾಶಿ ಧೂಳಿನ ಮಧ್ಯೆ ಸೌಮ್ಯ ಕಿಕ್ಕಿರಿದಿದ್ದ ಜನರ ನಡುವೆ ಜಾಗ ಮಾಡಿಕೊಳ್ಳುತ್ತಾ ಮುಂದೆ ಹೋಗುತ್ತಿದ್ದಳು. ಕೆಂಬಣ್ಣದ ಸೀರೆ, ಸ್ಲೀವ್ ಲೆಸ್ ರವಿಕೆ ತೊಟ್ಟಿದ್ದ ಅವಳು ಜನರ ನಡುವೆ ತನ್ನ ಚೆಲುವಿನಿಂದ ಎದ್ದು ಕಾಣುತ್ತಿದ್ದಳು. ಉಮಾಗೋಲ್ಡ್ ಬಳೆ, ಸರ ತೊಟ್ಟಿದ್ದ ಅವಳು, ಬಹಳ ಗಡಿಬಿಡಿಯಲ್ಲಿರುವಂತೆ ಕಾಣುತ್ತಿತ್ತು. ಅವಳ … Continue reading ಬಡವರ ಬದುಕು ತಿನ್ನುವ ಟಿಬಿ
Copy and paste this URL into your WordPress site to embed
Copy and paste this code into your site to embed