ಪಾಕಿಸ್ತಾನದ ಜೊತೆಗಿನ ಬಿಜೆಪಿ ನಂಟು ಬಹಳ ಹಳೆಯದು: ಬಿ ಕೆ ಹರಿಪ್ರಸಾದ್
ಬೆಂಗಳೂರು: ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆಂದು ಗುಲ್ಲೆದ್ದ ಬೆನ್ನಲ್ಲೇ ವಿರೋಧ ಪಕ್ಷ ಮತ್ತು ಅಧಿಕಾರ ರೂಢ ಕಾಂಗ್ರೆಸ್ ಪಕ್ಷಗಳು ಪರಸ್ಪರ ಆರೋಪದಲ್ಲಿ ತೊಡಗಿವೆ. ಈಗ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಅವರು ಬಿಜೆಪಿ ನಿಜಕ್ಕೂ ಪಾಕಿಸ್ತಾನವನ್ನು ದ್ವೇಷಿಸುತ್ತದೆ ಎಂದಾದರೆ ಅದು ಆ ದೇಶವನ್ನು ಶತ್ರು ದೇಶ ಎಂದು ಘೋಷಿಸಲಿ ಎಂದು ಸವಾಲು ಹಾಕಿದ್ದಾರೆ. ಈ ಕುರಿತು X ಜಾಲತಾಣ ವೇದಿಕೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು ಅದರಲ್ಲಿ ಬಿಜೆಪಿಯನ್ನು ತೀವ್ರವಾಗಿ ಜರಿದಿದ್ದಾರೆ. “ಬಿಜೆಪಿ ಪಕ್ಕಕ್ಕೂ, ಪಾಕಿಸ್ತಾನದ ನೆಂಟಸ್ತನಕ್ಕೂ … Continue reading ಪಾಕಿಸ್ತಾನದ ಜೊತೆಗಿನ ಬಿಜೆಪಿ ನಂಟು ಬಹಳ ಹಳೆಯದು: ಬಿ ಕೆ ಹರಿಪ್ರಸಾದ್
Copy and paste this URL into your WordPress site to embed
Copy and paste this code into your site to embed