ಬಾಬ್ಬಿ ಹಾಗೂ ಭಾರತದ ಮಕ್ಕಳು…

ಬಾಬ್ಬಿ ಎನ್ನುವ ಅಮೇರಿಕಾದ ಕಪ್ಪು ಹುಡುಗಿ ತನ್ನ ಬಣ್ಣದ ಕಾರಣದಿಂದ ಅನುಮಾನಕ್ಕೀಡಾಗಿ ಅಪಮಾನಿತಳಾದಳು ಹಾಗೂ ಭಾರತದಲ್ಲಿ ಅರವತ್ತು ಹೆಣ್ಣು ಮಕ್ಕಳು ತಮ್ಮ ಹಾಸ್ಟೆಲ್‌ ವಾರ್ಡನ್‌ ಒಬ್ಬರ ಮೇಲೆ ದೂರು ನೀಡಲು ಸುಮಾರು ಸರಿರಾತ್ರಿಯಲ್ಲಿ ಹದಿನೇಳು ಕಿಲೊಮೀಟರ್‌ ನಡೆಯಬೇಕಾಗಿ ಬಂದಿತು. ಅಮೇರಿಕಾ ಮತ್ತು ಭಾರತದ ನಡುವೆ ದೂರದಲ್ಲಿ ಇರುವ ಅಂತರದಷ್ಟೇ ಅಂತರ ಎರಡೂ ದೇಶಗಳು ನಾಗರಿಕರು ಈ ಘಟನೆ ಸ್ಪಂದಿಸಿದ ರೀತಿಯಲ್ಲೂ ಇತ್ತು. ರಂಜಿತಾ ಜಿ ಎಚ್‌ ಅವರು ಬರೆದಿರುವ ಈ ಲೇಖನ ನಿಮ್ಮ ಭಾನುವಾರದ ಓದಿಗಾಗಿ ಕಳೆದ … Continue reading ಬಾಬ್ಬಿ ಹಾಗೂ ಭಾರತದ ಮಕ್ಕಳು…