ಬೊಗಸೆಗೆ ದಕ್ಕಿದ್ದು -೫ : ಆ ಬಾನು ಈ ಚುಕ್ಕಿ..

ಸರಿ ಸುಮಾರು ಎರಡು ದಶಕಗಳ ಹಿಂದೊಮ್ಮೆ ನಾನು ಮೈಸೂರಿನಲ್ಲಿ ಇದ್ದೆ. “ಜನವಾಹಿನಿ” ಪತ್ರಿಕೆ ಬಿಟ್ಟ ಮೇಲೆ ನನ್ನ ಸಹೋದ್ಯೋಗಿ ಗೆಳೆಯ ವಿಲ್ಫ್ರೆಡ್ ಡಿಸೋಜಾ ಅಲ್ಲಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ (ಎಎನ್‌ಎಸ್‌ಎಸ್‌ಐಆರ್‌ಡಿ) ಸಂಸ್ಥೆಯಲ್ಲಿ ಪಂಚಾಯತಿ ರಾಜ್ ವಿಷಯದಲ್ಲಿ ಸಲಹೆಗಾರರಾಗಿ ಸೇರಿದ್ದರು. ಕರ್ನಾಟಕವು ಕಂಡ ಅತ್ಯಂತ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಒಬ್ಬರಾದ ದಿವಂಗತ ಅಬ್ದುಲ್ ನಜೀರ್ ಸಾಬ್ ಅವರ ಹೆಸರಿನಲ್ಲಿ ನಡೆಯುತ್ತಿರುವ ಈ ಸಂಸ್ಥೆಯಲ್ಲಿ ಆ ಹೊತ್ತಿಗೆ ರಾಜ್ಯವು ಕಂಡ ಅತ್ಯಂತ ಪ್ರಾಮಾಣಿಕ, ದಕ್ಷ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರಾಗಿದ್ದ … Continue reading ಬೊಗಸೆಗೆ ದಕ್ಕಿದ್ದು -೫ : ಆ ಬಾನು ಈ ಚುಕ್ಕಿ..