ಅದಾನಿ ಬಂದರು ಯೋಜನೆಯನ್ನು ವಿರೋಧಿಸಿ ಮೀನುಗಾರರ ಫ್ರತಿಭಟನೆ
ಲಿಂಕ್ ನಕಲಿಸಲಾಗಿದೆ ✓

ತಿರುವನಂತಪುರಂ: ಕೇರಳದ ತಿರುವನಂತಪುರಂನಲ್ಲಿ ವಿಜಿಂಜಂನಲ್ಲಿ ನಡೆಯುತ್ತಿರುವ ಅದಾನಿ ಬಂದರು ಯೋಜನೆಯನ್ನು ವಿರೋಧಿಸಿ ಮೀನುಗಾರರು ಪ್ರತಿಭಟನೆ ನಡೆಸಿದರು. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಅವರು ಪುನರ್ವಸತಿ ಮತ್ತು ಸಮುದ್ರ ಸವೆತಕ್ಕೆ ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಕಾಮಗಾರಿ ಆರಂಭವಾದಾಗ ಕರಾವಳಿ ತೀರದ ನೂರಾರು ಎಕರೆ ಭೂಮಿ ನಾಶವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ವಿಷಯಗಳು:
#Adani port project
#bengalure
#Fishermen protest
#india
#kannada
#karnataka
#kerala
#news
#peepal
#peepalmedia
#thiruvanantapuram
P
Peepal Media
Peepal Media · ಬ್ರೇಕಿಂಗ್ ಸುದ್ದಿ ವಿಭಾಗ
ಹಿಂದಿನ ಸುದ್ದಿ
