ಆರ್.ಡಿ. ವೀರಪ್ಪ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಡಿ.3 ರಂದು ರಾಜನಹಳ್ಳಿಯಿಂದ ಹಾಸನ ಎಸ್.ಪಿ. ಕಚೇರಿ ಎಸ್.ಪಿ. ಕಚೇರಿ ಮುತ್ತಿಗೆ – ಜನಪರ ಸಂಘಟನೆಗಳ ಒಕ್ಕೂಟ

ಪ್ರಕರಣವನ್ನು ಕೂಡಲೇ ಸಿ.ಐ.ಡಿ. ತನಿಖೆಗೆ ವಹಿಸಲು ಗೃಹ ಸಚಿವರು ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಒಕ್ಕೂಟಗಳ ಆಗ್ರಹ; ಅಂಗವಿಕಲ ಸಹೋದರನ ಕುಟುಂಬಕ್ಕೆ ಪೊಲೀಸ್ ಕಿರುಕುಳ ಆರೋಪ ಹಾಸನ ನ. 23: ಕೆ.ಎಸ್.ಆರ್.ಟಿ.ಸಿ. ಚಾಲಕ, ಕಾರ್ಮಿಕ ಸಂಘದ ನಾಯಕ ಹಾಗೂ ದಲಿತ ಚಳವಳಿಯ ಸಕ್ರಿಯ ಮುಖಂಡ ಆರ್.ಡಿ. ವೀರಪ್ಪ (57) ಅವರ ಭೀಕರ ಹಾಗೂ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ಮತ್ತು ವೈಫಲ್ಯವನ್ನು ಖಂಡಿಸಿ, ಡಿಸೆಂಬರ್ 3, 2026ರ ಗುರುವಾರ ಬೆಳಗ್ಗೆ 10 ಗಂಟೆಗೆ … Continue reading ಆರ್.ಡಿ. ವೀರಪ್ಪ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಡಿ.3 ರಂದು ರಾಜನಹಳ್ಳಿಯಿಂದ ಹಾಸನ ಎಸ್.ಪಿ. ಕಚೇರಿ ಎಸ್.ಪಿ. ಕಚೇರಿ ಮುತ್ತಿಗೆ – ಜನಪರ ಸಂಘಟನೆಗಳ ಒಕ್ಕೂಟ