ಟಿ20 ಅಂತರಾಷ್ಟ್ರೀಯ ಕ್ರಿಕೆಟ್ಗೆ ಮುಶ್ಫಿಕರ್ ರಹೀಮ್ ನಿವೃತ್ತಿ
ಲಿಂಕ್ ನಕಲಿಸಲಾಗಿದೆ ✓

ಬಾಂಗ್ಲದೇಶ : ಬಾಂಗ್ಲಾದೇಶದ ಕ್ರಿಕೆಟಿಗ ಮುಶ್ಫಿಕರ್ ರಹೀಮ್ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಆಡುವುದಿಲ್ಲ ಎಂದು ಟಿ20 ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಅವಕಾಶ ಬಂದಾಗ ಫ್ರಾಂಚೈಸ್ ಲೀಗ್ ಗಳನ್ನು ಆಡುತ್ತೇನೆಂದು ಹೇಳಿ ಟ್ವೀಟ್ ಮುಖಾಂತರ ತಿಳಿಸಿದ್ದಾರೆ. https://twitter.com/mushfiqur15/status/1566309090586140672?s=20&t=0NIz9ip3Ze5kzgeXWlLrVg
ವಿಷಯಗಳು:
#bengalure
#breaking news
#cricket
#india
#kannada
#nations sports
#news
#peepal
#peepalmedia
#T20 cricket
#writing
P
Peepal Media
Peepal Media · ಬ್ರೇಕಿಂಗ್ ಸುದ್ದಿ ವಿಭಾಗ
ಹಿಂದಿನ ಸುದ್ದಿ
