ಹಾಸನ: ದಲಿತ ಮಹಿಳೆ ಅಧ್ಯಕ್ಷೆಯಾಗುವುದನ್ನು ತಡೆಯಲು ಚುನಾವಣೆಯಿಂದ ದೂರವುಳಿದ ಪಂಚಾಯತ್ ಸದಸ್ಯರು!
ಹಾಸನ: ಜಿಲ್ಲೆಯ ಹೊಂಗಡಹಳ್ಳ ಎನ್ನುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಾಟಕೀಯ ಬೆಳವಣಿಗೆ ನಡೆದಿದ್ದು, ಇದರಲ್ಲಿ ಪಂಚಾಯತ್ ಸದಸ್ಯರ ಜಾತಿಗ್ರಸ್ಥ ಮನಸ್ಥಿತಿ ಹೊರಬಿದ್ದಿದೆ. ದಲಿತ ಮಹಿಳೆಯೋರ್ವರು ಅಧ್ಯಕ್ಷರಾಗಬಾರದು ಎನ್ನುವ ಕಾರಣಕ್ಕಾಗಿ ಈ ಪಂಚಾಯತಿಯ ಸದಸ್ಯರು ಚುನಾವಣೆಯಿಂದಲೇ ದೂರ ಉಳಿದಿರುವುದು ಇಂದು ವರದಿಯಾಗಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ವನಜಾಕ್ಷಿಯವರೇ ಈ ತಾರತಮ್ಯಕ್ಕೆ ಬಲಿಯಾದ ಮಹಿಳೆ. ಹೊಂಗಡಹಳ್ಳ ಗ್ರಾಮಪಂಚಾಯ್ತಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ದಲಿತ ಮಹಿಳೆ ವನಜಾಕ್ಷಿ ಚುನಾವಣೆಗೆ ನಿಂತಿದ್ದರು. ಆದರೆ ಚುನಾವಣೆಗೆ ಸದಸ್ಯರು ಗೈರಾಗಿದ್ದನ್ನು … Continue reading ಹಾಸನ: ದಲಿತ ಮಹಿಳೆ ಅಧ್ಯಕ್ಷೆಯಾಗುವುದನ್ನು ತಡೆಯಲು ಚುನಾವಣೆಯಿಂದ ದೂರವುಳಿದ ಪಂಚಾಯತ್ ಸದಸ್ಯರು!
Copy and paste this URL into your WordPress site to embed
Copy and paste this code into your site to embed