ಗ್ಯಾಜೆಟ್ ಲೋಕ – Peepal Media

ಟಿವಿ, ಫ್ರಿಜ್, ಮೊಬೈಲ್ ನಂತಹ ಎಲೆಕ್ಟ್ರಾನಿಕ್ ಗೂಡ್ಸ್ ಬೆಲೆಯಲ್ಲಿ ಭಾರೀ ಇಳಿಕೆ ಸಂಭವ.! ಕಾರಣ ಏನು ಗೊತ್ತಾ?
ಭಾರತದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಟಿವಿ, ಫ್ರಿಡ್ಜ್, ಮೊಬೈಲ್ ದರಗಳಲ್ಲಿ ಭಾರೀ ಇಳಿಕೆ ಆಗುವ ಸಂಭವವಿದೆ ಎಂದು ಮಾರ್ಕೆಟಿಂಗ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹಲವು ಭಾರತೀಯ ಮಾರ್ಕೆಟಿಂಗ್ ಕಂಪನಿಗಳು ಈಗಾಗಲೇ ತಮ್ಮ ಬಳಿ ಇರುವ ಎಲೆಕ್ಟ್ರಾನಿಕ್ ಗೂಡ್ಸ್ ಗಳನ್ನು ಮಾರಾಟ ಮಾಡದೇ ಹೋದರೆ ಕೆಲವೇ ದಿನಗಳಲ್ಲಿ ಕಡಿಮೆ ಆಗುವ ಎಲೆಕ್ಟ್ರಾನಿಕ್ ಗೂಡ್ಸ್ ಗಳ ಹಾವಳಿಗೆ ನಷ್ಟ ಎದುರಿಸಬೇಕಾದ ಸಂಭವ ಇದೆ ಎನ್ನಲಾಗಿದೆ.

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಪ್ರಿಲ್ 2 ರಂದು ಕಠಿಣ ಸುಂಕ ಯುದ್ಧಕ್ಕೆ ನಾಂದಿ ಹಾಡಿದ ನಂತರ, ಚೀನಾ ಅಮೆರಿಕದ ಆಮದುಗಳ ಮೇಲೆ ಶೇಕಡಾ 34 ರಷ್ಟು ಸುಂಕವನ್ನು ವಿಧಿಸಿತ್ತು. ಈಗ ಅಮೆರಿಕ ಮತ್ತು ಚೀನಾ ಅದನ್ನು ವಯಕ್ತಿಕ ಸಮರಕ್ಕೆ ಇಳಿದು ಸುಂಕ ಏರಿಕೆಯ ವ್ಯಾಪಾರ ಯುದ್ಧದಲ್ಲಿ ತೊಡಗಿವೆ.

ಚೀನಾದ ಆಮದುಗಳ ಮೇಲಿನ ಸುಂಕವನ್ನು ಶೇಕಡಾ 104 ಕ್ಕೆ ಹೆಚ್ಚಿಸಿದ ನಂತರ, ಚೀನಾ ಯುಎಸ್ ಆಮದುಗಳ ಮೇಲಿನ ಸುಂಕವನ್ನು ಶೇಕಡಾ 84 ಕ್ಕೆ ಹೆಚ್ಚಿಸಲು ಕಾರಣವಾಗಿದೆ. ಆದರೆ ಅಮೇರಿಕಾ ಮತ್ತು ಚೀನಾ ದೇಶಗಳ ಈ ಸುಂಕ ಯುದ್ಧ, ಭಾರತ ಎಂಬ ಕೂಸಿಗೆ ವರದಾನ ಆಗಲಿದೆ ಎಂದು ಭಾರತದ ಮಾರ್ಕೆಟಿಂಗ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಅಮೇರಿಕಾ ಸೇರಿದಂತೆ ಬೇರೆ ಯಾವುದೇ ಸುಂಕ ಏರಿಕೆಯ ಹೊರೆಗೆ ತಲೆ ಕೆಡಿಸಿಕೊಳ್ಳದ ಭಾರತ ತಟಸ್ಥ ನಿಲುವಿಗೆ ಮುಂದಾಗಿದೆ. ಪರಿಣಾಮ ಈಗ ಚೀನಾ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಅತಿ ಕಡಿಮೆ ದರದಲ್ಲಿ ಉತ್ಪನ್ನಗಳು ಸಿಗಲಿದೆ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.

ಹೆಚ್ಚಿನ ಸುಂಕಗಳಿಂದಾಗಿ, ಅಮೆರಿಕದಲ್ಲಿ ಚೀನಾದ ಆಮದುಗಳ ಬೆಲೆಗಳು ಹೆಚ್ಚಾಗುವ ನಿರೀಕ್ಷೆಯಿದೆ. ಇದು ಬೇಡಿಕೆಯಲ್ಲಿ ಕುಸಿತಕ್ಕೆ ಕಾರಣವಾಗಬಹುದು. ಇದರಿಂದಾಗಿ ಚೀನಾದ ಘಟಕ ತಯಾರಕರು ಒತ್ತಡಕ್ಕೆ ಒಳಗಾಗಬಹುದು. ಅಮೆರಿಕದಿಂದ ಆದೇಶಗಳು ನಿಧಾನವಾಗುತ್ತಿದ್ದಂತೆ ಭಾರತೀಯ ಸಂಸ್ಥೆಗಳು ಆಮದು ಬೆಲೆಗಳ ಬಗ್ಗೆ ಮರು ಮಾತುಕತೆ ನಡೆಸಲು ಇದು ಅವಕಾಶ ನೀಡುತ್ತದೆ ಎಂದು ಗೋದ್ರೇಜ್ ಎಂಟರ್‌ಪ್ರೈಸಸ್ ಗ್ರೂಪ್‌ನ ಉಪಕರಣ ವ್ಯವಹಾರದ ಮುಖ್ಯಸ್ಥ ಕಮಲ್ ನಂದಿ ಪ್ರಕಟಣೆಗೆ ತಿಳಿಸಿದ್ದಾರೆ.

ಎರಡು-ಮೂರು ತಿಂಗಳ ಕಚ್ಚಾ ವಸ್ತುಗಳ ದಾಸ್ತಾನು ಚಕ್ರದ ಪ್ರಕಾರ, ಕಂಪನಿಗಳು ಮೇ-ಜೂನ್‌ನಿಂದ ಹೊಸ ಆದೇಶಗಳನ್ನು ನೀಡಲಿವೆ ಎಂದು ವರದಿ ತಿಳಿಸಿದೆ.

ಅಮೆರಿಕದ ರಫ್ತು ಕುಸಿತದಿಂದಾಗಿ ಚೀನಾದ ಕಂಪನಿಗಳೊಂದಿಗೆ ಅತಿಯಾದ ಪೂರೈಕೆ ಭೀತಿಗೆ ಕಾರಣವಾಗಿದೆ ಎಂದು ದೂರದರ್ಶನ ಒಪ್ಪಂದ ತಯಾರಕ ಸೂಪರ್ ಪ್ಲಾಸ್ಟ್ರಾನಿಕ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅವ್ನೀತ್ ಸಿಂಗ್ ಮಾರ್ವಾ ಹೇಳಿದ್ದಾರೆ. ಅಂತಹ ಸಂದರ್ಭಗಳ ನಡುವೆ ಭಾರತೀಯ ಕಂಪನಿಗಳು ಬೆಲೆಗಳ ಬಗ್ಗೆ ಮರು ಮಾತುಕತೆ ನಡೆಸುತ್ತಿರುವುದರಿಂದ, ಕೆಲವು ಕಡಿಮೆ ಬೆಲೆಗಳನ್ನು ಗ್ರಾಹಕರಿಗೆ ರಿಯಾಯಿತಿಗಳಾಗಿ ವರ್ಗಾಯಿಸಲಾಗುತ್ತದೆ ಎಂದು ಅವರು ಮತ್ತಷ್ಟು ಉಲ್ಲೇಖಿಸಿದ್ದಾರೆ.

WhatsApp ನಲ್ಲಿ Instagram ತರಹದ ವೈಶಿಷ್ಟ್ಯ: ಸ್ಟೇಟಸ್ಸಿನಲ್ಲಿ ಮೆನ್ಷನ್‌ ಫೀಚರ್
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ WhatsApp ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವ ಮೂಲಕ ಬಳಕೆದಾರರನ್ನು ಆಕರ್ಷಿಸುತ್ತಿದೆ. ಈಗ ಕಂಪನಿಯು ಮತ್ತೊಂದು ಹೊಸ ಅಪ್ಡೇಟ್ ಬಿಡುಗಡೆ ಮಾಡಿದೆ.

ಈ ಸೌಲಭ್ಯವನ್ನು ಬಳಸಿ ಬಳಕೆದಾರರು ತಮ್ಮ ಸ್ಟೇಟಸ್ಸಿನಲ್ಲಿ ಇನ್ನೊಬ್ಬರನ್ನು ಟ್ಯಾಗ್ ಮಾಡಬಹುದು. ಅಂದರೆ ಸ್ಟೇಟಸ್ಸಿನಲ್ಲಿ ಬೇರೆಯವರ ಹೆಸರನ್ನು ನಮೂದಿಸಬಹುದು. ಈ ಫೀಚರ್‌ ಪ್ರೈವಐಟ್‌ ಆಗಿರುತ್ತದೆ. ಈ ಸ್ಟೇಟಸ್ಸನ್ನು ಸ್ಟೇಟಸ್‌ ಹಾಕಿದವರು ಹಾಗೂ ಮೆನ್ಷನ್‌ ಆಗಿರುವವರು ಮಾತ್ರ ನೋಡಬಹುದು.

ಇದುವರೆಗೆ ನಾವು ಯಾರನ್ನಾದರೂ WhatsApp ನಲ್ಲಿ ಟ್ಯಾಗ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈ ಹೊಸ ಅಪ್ಡೇಟ್ ನಂತರ, ಫೋನ್‌ನಲ್ಲಿ ಸೇವ್‌ ಮಾಡಿಕೊಂಡಿರುವ ಕಾಂಟ್ಯಾಕ್ಟ್‌ಗಳನ್ನು ಸ್ಟೇಟಸ್ಸಿನಲ್ಲಿ ಟ್ಯಾಗ್ ಮಾಡಬಹುದು. ಸ್ಥಿತಿಯನ್ನು ಟ್ಯಾಗ್ ಮಾಡುವುದರಿಂದ ನಿಕಟ ಸ್ನೇಹಿತರೊಂದಿಗೆ ಹೆಚ್ಚು ಸಂವಹನ ನಡೆಸಲು ನಿಮಗೆ ಅನುಮತಿಸುತ್ತದೆ.
ಮುಂದಿನ ದಿನಗಳಲ್ಲಿ ಮೆಟಾ ಎಐ ಬಳಸಿ ನೀವು ಸೆಲೆಬ್ರಿಟಿಗಳ ದನಿಯಲ್ಲಿ ಮಾತನಾಡಬಹುದಾದ ವೈಶಿಷ್ಟ್ಯವನ್ನು ಸಹ ವಾಟ್ಸಾಪ್‌ ಪರಿಚಯಿಸಲಿದೆ.

ಈ ಮುಂಬರುವ ವೈಶಿಷ್ಟ್ಯವನ್ನು “ಮೆನ್ಷನ್ಸ್” ಎಂದು ಕರೆಯಲಾಗುತ್ತದೆ. ಈ ಆಯ್ಕೆಯು Instagram ಸ್ಟೋರಿಗಳಲ್ಲಿ ಬಳಸಲಾಗುವ ಮೆನ್ಷನ್‌ ಫೀಚರ್‌ ರೀತಿಯಲ್ಲೇ ಕೆಲಸ ಮಾಡಲಿದೆ.

ತನ್ನದೇ ಪಕ್ಷದ ಕಾರ್ಯಕರ್ತೆಯ ಮೇಲೆ ಅತ್ಯಾಚಾರ: ಶಾಸಕ ಮುನಿರತ್ನ ಸೇರಿದಂತೆ 7ಜನರ ವಿರುದ್ಧ ಪ್ರಕರಣ ದಾಖಲು

ವೈಶಿಷ್ಟ್ಯವನ್ನು ಹೇಗೆ ಬಳಸುವುದು?

WhatsApp ನಲ್ಲಿ ಸ್ಟೇಟಸ್ ಪೋಸ್ಟ್ ಮಾಡುವಾಗ ‘ಮೆನ್ಷನ್ಸ್’ ಫೀಚರ್‌ ಬಳಸಿ ಯಾರನ್ನಾದರೂ ಟ್ಯಾಗ್ ಮಾಡಲು, ‘@’ ಐಕಾನ್/ಚಿಹ್ನೆಯನ್ನು ಬಳಸಬೇಕು. ಹೀಗೆ ನೀವು ಅವರನ್ನು ಮೆನ್ಷನ್‌ ಮಾಡಿದಾಗ ಅವರಿಗೆ ನೋಟಿಫಿಕೇಷನ್‌ ಹೋಗುತ್ತದೆ. ಅವರು ಆ ಸ್ಟೇಟಸ್‌ ನೋಟಲು ಹಾಗೂ ಅದನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ.

ಸ್ಟೇಟಸ್ಸಿನಲ್ಲಿ ಟ್ಯಾಗ್‌ ಮಾಡಲಾಗಿರುವ ಹೆಸರು ಟ್ಯಾಗ್‌ ಆಗಿರುವವರನ್ನು ಹೊರತುಪಡಿಸಿ ಬೇರೆಯವರಿಗೆ ಕಾಣುವುದಿಲ್ಲ.

ಬಿಹಾರದಲ್ಲಿ ಜಮೀನ್ದಾರಿ ದೌರ್ಜನ್ಯ: 20ಕ್ಕೂ ಹೆಚ್ಚು ದಲಿತರ ಮನೆಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಮಾರುಕಟ್ಟೆಗೆ ಐಫೋನ್ 16 ಲಗ್ಗೆ ; ಮಸ್ತ್ ಫೀಚರ್ಸ್ ; ಸೇಲ್ ನಲ್ಲಿ ದಾಖಲೆ ಬರೆಯುತ್ತಾ?
ಮೊಬೈಲ್ ಹ್ಯಾಂಡ್ ಸೆಟ್ ಲೋಕದ ದಿಗ್ಗಜ ಆಪಲ್ ತನ್ನ ಐಫೋನ್ ಸರಣಿಯ ಐಫೋನ್ 16 ಅನ್ನು ಸೋಮವಾರ ರಾತ್ರಿ ಲೋಕಾರ್ಪಣೆಗೊಳಿಸಿದೆ. ಐಫೋನ್ 16 ಹಲವಾರು ಅಪ್‌ಡೇಟ್‌ಗಳನ್ನು ಪಡೆದುಕೊಂಡಿದ್ದು ಐಫೋನ್ ಪ್ರಿಯರಿಗೆ ಮತ್ತಷ್ಟು ಆಕರ್ಷಣೀಯವಾಗಿ ಸೆಳೆಯುತ್ತಿದೆ.

ಐಫೋನ್ ಸರಣಿಯ ಹಿಂದಿನ ಮಾದರಿಗಳಿಗೆ ಹೋಲಿಸಿದರೆ ಐಫೋನ್ 16 ಪ್ರೊ ಹಲವಾರು ಮಾರ್ಪಾಡುಗಳೊಂದಿಗೆ ಮಾರಕಟ್ಟೆಗೆ ಲಗ್ಗೆ ಇಟ್ಟಿದೆ. ಐಫೋನ್ 16 ಸರಣಿ ಶೀಘ್ರದಲ್ಲೇ ಆನ್ ಲೈನ್ ಆರ್ಡರ್ ಗಳು ಆರಂಭವಾಗಲಿದ್ದು ಫ್ಲಿಪ್ ಕಾರ್ಟ್, ಅಮೆಜಾನ್, ಆಪಲ್ ಸ್ಟೋರ್ ಮತ್ತು ಇತರ ಪ್ಲಾಟ್ ಫಾರ್ಮ್‌ಗಳಲ್ಲಿ ಲಭ್ಯವಾಗಲಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಅಪ್ಡೇಟೆಡ್ ವರ್ಷನ್ :
ಆಪಲ್ ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಫೋನ್‌ಗಳನ್ನು ಏರೋಸ್ಪೇಸ್-ಗ್ರೇಡ್ ಅಲ್ಯೂಮಿನಿಯಂನಿಂದ ತಯಾರಿಸಲಾಗಿದೆ. ಹೊಸ ಬಣ್ಣ-ತುಂಬಿದ ಬ್ಯಾಕ್‌ಗ್ಲಾಸ್ ನೀಡಲಾಗಿದೆ. ಅಲ್ಟ್ರಾಮರೈನ್, ಟೀಲ್, ಪಿಂಕ್‌, ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಐಫೋನ್ 16 ಮೊಬೈಲ್‌ 6.1 ಇಂಚಿನ ಡಿಸ್ಪ್ಲೇ ಹೊಂದಿದ್ದರೆ, ಐಫೋನ್ 16 ಪ್ಲಸ್ 6.7 ಇಂಚಿನ ದೊಡ್ಡ ಡಿಸ್‌ಪ್ಲೇ ಜತೆ ಸಿಗಲಿದೆ. ಎರಡೂ ಮಾದರಿಗಳು 2000 ನಿಟ್ ಗರಿಷ್ಠ ಬ್ರೈಟ್‌ನೆಸ್‌ ಹೊಂದಿವೆ. ಕತ್ತಲೆಯಲ್ಲಿ 1 ನಿಟ್ ವರೆಗೆ ಮಸುಕಾಗಬಹುದು.

ಆಪಲ್ ಕಂಪನಿಯು ಸ್ಟ್ಯಾಂಡರ್ಡ್ ಮಾದರಿಗಳಲ್ಲೂ ಆಕ್ಷನ್ ಬಟನ್ ಈ ಬಾರಿ ನೀಡಿದೆ. ಇದು ವಾಯ್ಸ್‌ ಮೆಮೊಗಳನ್ನು ರೆಕಾರ್ಡ್ ಮಾಡಲು, ಹಾಡುಗಳನ್ನು ಗುರುತಿಸಲು ಅಥವಾ ಭಾಷಾಂತರಿಸಲು ಸುಲಭ ಮಾಡುತ್ತದೆ. ಹೆಚ್ಚುವರಿಯಾಗಿ, ಐಫೋನ್ 16 ಹೊಸ ಕ್ಯಾಮೆರಾ ಕಂಟ್ರೋಲ್‌ ಫೀಚರ್ ಜತೆಗೆ ಬಂದಿದೆ. ಇದು ಆನ್ / ಆಫ್ ಸ್ವಿಚ್ ಕೆಳಗೆ ಬಲಭಾಗದಲ್ಲಿರುವ ಸ್ಕ್ರೀನ್‌ ಮೇಲೆ ಬೆರಳನ್ನು ಜಾರಿಸುವ ಮೂಲಕ ಸೆಟ್ಟಿಂಗ್‌ಗಳನ್ನು ಸರಿಹೊಂದಿಸಲು ಅನುಕೂಲ ಮಾಡಿಕೊಡಲಿದೆ.

ಐಫೋನ್ 16 ನಲ್ಲಿ ಕ್ಯಾಮೆರಾನೇ ಹೈಲೈಟ್ :
ಐಫೋನ್ 16 ಈಗ ಶಕ್ತಿಯುತ 48 ಮೆಗಾಪಿಕ್ಸೆಲ್ ಮೇನ್‌ ಕ್ಯಾಮೆರಾದೊಂದಿಗೆ ಬರುತ್ತದೆ. ಇದು 48 ಎಂಪಿ ಮತ್ತು 12 ಎಂಪಿ ಫೋಟೋಗಳನ್ನು ಸ್ಪಷ್ಟವಾದ 24 ಎಂಪಿ ಚಿತ್ರವಾಗಿ ಸಂಯೋಜಿಸುತ್ತದೆ. ಇದು ಸೆನ್ಸರ್ ನ ಮಧ್ಯದ 12 ಎಂಪಿ ಬಳಸಿ 2 ಎಕ್ಸ್ ಟೆಲಿಫೋಟೋ ಜೂಮ್ ಆಯ್ಕೆಯನ್ನು ಸಹ ಹೊಂದಿದೆ, ಜೊತೆಗೆ ಲೋಲೈಟ್‌ ಶಾಟ್ ಗಳಿಗಾಗಿ ವೇಗದ ಎಫ್ / 1.6 ಅಪರ್ಚರ್ ಹೊಂದಿದೆ.

ಡಾಲ್ಬಿ ವಿಷನ್ ಎಚ್‌ಡಿಆರ್‌ ಸಹಾಯದಿಂದ 4 ಕೆ 60 ವೀಡಿಯೊವನ್ನು ಶೂಟ್ ಮಾಡಬಹುದು. ಹೊಸ 12 ಎಂಪಿ ಅಲ್ಟ್ರಾ-ವೈಡ್ ಕ್ಯಾಮೆರಾ ದೊಡ್ಡ ಅಪರ್ಚರ್ ಮತ್ತು ದೊಡ್ಡ ಪಿಕ್ಸೆಲ್‌ಗಳನ್ನು ಹೊಂದಿದೆ. ಐಫೋನ್ 16 ಒಂದು ಫೋನ್‌ ಕ್ಯಾಮೆರಾವು ನಾಲ್ಕು ಕ್ಯಾಮೆರಾ ಲೆನ್ಸ್‌ಗಳಿಗೆ ಸಮಾನವಾಗಿದೆ. ತನ್ನ ಎರಡೂ ಲೆನ್ಸ್‌ಗಳನ್ನು ಬಳಸಿಕೊಂಡು ವಿಶೇಷ ವೀಡಿಯೊ ಮತ್ತು ಫೋಟೋಗಳನ್ನು ಸೆರೆಹಿಡಿಯಬಹುದು ಎಂದು ಆಪಲ್ ಹೇಳಿಕೊಂಡಿದೆ.

ಸ್ಟ್ಯಾಂಡರ್ಡ್ ಐಫೋನ್ 16 ಮಾದರಿಗಳಲ್ಲಿ ಆಪಲ್ ಇಂಟೆಲಿಜೆನ್ಸ್ ಫೀಚರ್‌ ಸೇರಿಸಿರುವುದ ಪ್ರಮುಖ ಹೈಲೈಟ್. ಈ ಎಐ-ಚಾಲಿತ ಫೀಚರ್‌ ಭಾಷೆಗಳು, ಚಿತ್ರಗಳು ಮತ್ತಿತರ ಸಂಗತಿಗಳನ್ನು ಅರ್ಥಮಾಡಿಕೊಳ್ಳುತ್ತದೆ.

Welcome to the new era of iPhone!

Built for Apple Intelligence, the iPhone 16 lineup delivers a powerful, personal, and private experience right at your fingertips. And with the new Camera Control, you’ll never miss a moment. pic.twitter.com/zBsx9xOBl1
— Tim Cook (@tim_cook) September 9, 2024

ಈ ಬಣ್ಣಗಳಲ್ಲಿ ಲಭ್ಯ:
ಐಫೋನ್ 16 ಪ್ರೊ ಮಾದರಿಗಳು ಹೊಸ ಚಿನ್ನದ ಬಣ್ಣದಲ್ಲಿ ಬರುತ್ತವೆ ಮತ್ತು ಕ್ಯಾಮೆರಾ ಕಂಟ್ರೋಲ್ ಬಟನ್ ಹೊಂದಿವೆ. ಐಫೋನ್ 16 ಪ್ರೊ 6.3 ಇಂಚಿನ ಡಿಸ್ಪ್ಲೇ ಹೊಂದಿದ್ದರೆ, ಐಫೋನ್ 16 ಪ್ರೊ ಮ್ಯಾಕ್ಸ್ 6.9 ಇಂಚಿನ ಸ್ಕ್ರೀನ್‌ ಹೊಂದಿದೆ. ಎರಡೂ ಮಾದರಿಗಳು ತೆಳ್ಳಗಿನ ಅಂಚುಗಳನ್ನು ಹೊಂದಿವೆ ಮತ್ತು ಯಾವಾಗಲೂ 120Hz ಪ್ರೊಮೋಷನ್ ಡಿಸ್‌ಪ್ಲೇಗಳನ್ನು ಹೊಂದಿವೆ. ಪ್ರೊ ಮಾದರಿಗಳು ಕಪ್ಪು ಟೈಟಾನಿಯಂ, ಬಿಳಿ ಟೈಟಾನಿಯಂ, ನ್ಯಾಚುರಲ್ ಟೈಟಾನಿಯಂ ಮತ್ತು ಹೊಸ ಡೆಸರ್ಟ್ ಟೈಟಾನಿಯಂ ಬಣ್ಣಗಳಲ್ಲಿ ಲಭ್ಯವಿದೆ.

ಬ್ಯಾಟರಿ ಬ್ಯಾಕಅಪ್ :
ಕಂಪನಿಯು ಬ್ಯಾಟರಿ ಗಾತ್ರವನ್ನು ಬಹಿರಂಗಪಡಿಸಿಲ್ಲ. ಆದರೆ ಪರ್ಪಾಮೆನ್ಸ್‌ ಬಗ್ಗೆ ಹೆಮ್ಮೆಪಡುತ್ತಿದೆ. ದೊಡ್ಡ ಸಾಮರ್ಥ್ಯ ಮತ್ತು ಉತ್ತಮ ನಿರ್ವಹಣೆಯೊಂದಿಗೆ ಬ್ಯಾಟರಿಯನ್ನು ಆಪ್ಟಿಮೈಸ್ ಮಾಡಲಾಗಿದೆ ಎಂದು ಆಪಲ್ ಹೇಳಿದೆ.

Realme 12+ ಭಾರತದಲ್ಲಿ ಬಿಡುಗಡೆಗೆ ಸಿದ್ಧ ಇದರಲ್ಲಿರೋ ಫೀಚರ್ಸ್‌ ಅಂತಿಂತ ಫೀಚರ್ಸ್‌ ಅಲ್ಲ, ರೇಟು ಕೂಡಾ ಕೈಗೆಟುಕುವಂತಿದೆ
ಚೀನಾದ ಸ್ಮಾರ್ಟ್‌ಫೋನ್ ದೈತ್ಯ Realme ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಫೋನ್ ಒಂದನ್ನು ಬಿಡುಗಡೆ ಮಾಡುತ್ತಿದೆ. ಈ ಕಂಪನಿಯು ಈಗಾಗಲೇ Realme 12 Pro ಮತ್ತು Realme 12 Pro+ ಹೆಸರಿನಲ್ಲಿ 5G ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಈಗ Realme 12+ 5G ಫೋನ್ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ತಿಂಗಳ ಕೊನೆಯಲ್ಲಿ ಈ ಹೊಸ ಫೋನ್ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದರೆ Realme ಈ ಫೋನ್ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆಯನ್ನು ಇಲ್ಲಿಯವರೆಗೆ ಮಾಡಿಲ್ಲ. ಆದರೆ ಜಾಲತಾಣಗಳಲ್ಲಿ ಈ ಫೋನ್‌ ಕುರಿತು ಈಗಾಗಲೇ ಸಾಕಷ್ಟು ಮಾಹಿತಿಗಳು ಹರಿದಾಡುತ್ತಿವೆ. ಇವುಗಳ ಆಧಾರದ ಮೇಲೆ ಈ ಸ್ಮಾರ್ಟ್‌ಫೋನ್ ಯಾವ ರೀತಿಯ ಫೀಚರ್‌ಗಳನ್ನು ಹೊಂದಿದೆ ಎಂಬುದನ್ನು ನೋಡೋಣ.

ಕಂಪನಿಯು Realme 12+ ಫೋನ್‌ಗಾಗಿ ಕಿರು ಟೀಸರ್ ಒಂದನ್ನು ಬಿಡುಗಡೆ ಮಾಡಿದೆ. Realme X ಮಧ್ಯಮ ಶ್ರೇಣಿಯ ಫೋನ್‌ನಲ್ಲಿ ಇದು ಅಲ್ಟಿಮೇಟ್ ವ್ಯಾಲ್ಯೂ ಫೋನ್ ಎಂದು ಹೇಳಿಕೊಂಡಿದೆ. ಈ ಫೋನಿನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು MediaTek Dimension 1080 SoC ಪ್ರೊಸೆಸರ್ ಹೊಂದಿರಲಿದೆ ಎಂದು ತಿಳಿಸಲಾಗಿದೆ. ಅಲ್ಲದೆ, ಈ ಫೋನ್ 6GB, 8GB ಮತ್ತು 16GB RAM ರೂಪಾಂತರಗಳಲ್ಲಿ ಬರಲಿದೆ. ಸ್ಟೋರೇಜ್‌ ವಿಷಯಕ್ಕೆ ಸಂಬಂಧಿಸಿದಂತೆ, ಇದು 128 GB, 256 GB, 512 GB ಮತ್ತು 1 TB ರೂಪಾಂತರಗಳಲ್ಲಿ ಬರಲಿದೆ.

Realme 12+ ಸ್ಮಾರ್ಟ್‌ಫೋನ್ 6.7- ಇಂಚಿನ ಪೂರ್ಣ HD + AMOLED ಡಿಸ್‌ಪ್ಲೇ ಹೊಂದಿರುತ್ತದೆ ಎನ್ನಲಾಗುತ್ತಿದೆ. ಫೋನಿನ ಪರದೆಯು 2,400 x 1,080 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಇದು 5000 mAh ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ವರದಿಯಾಗಿದೆ. ಕ್ಯಾಮೆರಾ ವಿಚಾರಕ್ಕೆ ಬಂದರೆ, 50 ಮೆಗಾಪಿಕ್ಸೆಲ್, 8 ಮೆಗಾಪಿಕ್ಸೆಲ್ ಮತ್ತು 2 ಮೆಗಾಪಿಕ್ಸೆಲ್‌ಗಳ ಟ್ರಿಪಲ್ ಕ್ಯಾಮೆರಾ ಸೆಟಪ್ ನೀಡಲಾಗುವುದು.

ಅಲ್ಲದೆ, ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 16-ಮೆಗಾಪಿಕ್ಸೆಲ್ ಸಾಮರ್ಥ್ಯವನ್ನು ಹೊಂದಿರುವ ಮುಂಭಾಗದ ಕ್ಯಾಮೆರಾವನ್ನು ಒದಗಿಸಲಾಗುತ್ತದೆ. ಕಂಪನಿಯು ಇನ್ನೂ ಬೆಲೆಯ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ಈ ಫೋನಿನ ಬೆಲೆ ಸುಮಾರು ರೂ. 25 ಸಾವಿರದಿಂದ ರೂ. 30 ಸಾವಿರ ಇರಬಹುದೆಂದು ನಂಬಲಾಗಿದೆ. ಈ ಬಗ್ಗೆ ಸಂಪೂರ್ಣ ವಿವರಗಳು ಶೀಘ್ರದಲ್ಲೇ ಬಹಿರಂಗಗೊಳ್ಳಲಿವೆ.

ಇನ್ನು ಮುಂದೆ ಕಂಪ್ಯೂಟರುಗಳಲ್ಲಿ ‘ವರ್ಡ್ ಪ್ಯಾಡ್’ ಕಾಣಿಸುವುದಿಲ್ಲ..!!
ಇತ್ತೀಚಿನ ಬೆಳವಣಿಗೆಗಳಲ್ಲಿ ಮೈಕ್ರೋಸಾಫ್ಟ್‌ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದೆ. ಅದು ತನ್ನ ಜನಪ್ರಿಯ ಉತ್ಪನ್ನವಾದ ‘ವರ್ಡ್‌ಪ್ಯಾಡ್’ ಸೌಲಭ್ಯವನ್ನು ನಿಲ್ಲಿಸಲು ನಿರ್ಧರಿಸಿದೆ.

ಕಳೆದ 30 ವರ್ಷಗಳಿಂದ ಇದು ಪ್ರಪಂಚದಾದ್ಯಂತ ಜನಪ್ರಿಯವಾಗಿದ್ದು, ಡಾಕ್ಯುಮೆಂಟ್ ಬರವಣಿಗೆಯಲ್ಲಿ ಬಹಳ ಉಪಯುಕ್ತವಾಗಿದೆ.

ಆದಾಗ್ಯೂ, ವಿಂಡೋಸ್‌ನ ಭವಿಷ್ಯದ ಆವೃತ್ತಿಗಳು ‘ವರ್ಡ್‌ಪ್ಯಾಡ್’ ಸೌಲಭ್ಯವನ್ನು ಒಳಗೊಂಡಿರುವುದಿಲ್ಲ ಎಂದು ಮೈಕ್ರೋಸಾಫ್ಟ್ ಸ್ಪಷ್ಟಪಡಿಸಿದೆ.

Wordpad ನವೀಕರಣ ಆವೃತ್ತಿಯೂ ಬರುವುದಿಲ್ಲ. ಬದಲಿಗೆ ‘ಮೈಕ್ರೋಸಾಫ್ಟ್ ವರ್ಡ್’ ಬಳಸಬೇಕು ಎಂದು ಪ್ರಕಟಣೆಯಲ್ಲಿ ಕಂಪನಿ ತಿಳಿಸಿದೆ. ಮೈಕ್ರೋಸಾಫ್ಟ್ ಇತ್ತೀಚೆಗೆ ಹೊಸ ಆಯ್ಕೆಗಳೊಂದಿಗೆ ‘ನೋಟ್‌ಪ್ಯಾಡ್’ ಅಪ್ಲಿಕೇಷನ್‌ ಬಿಡುಗಡೆ ಮಾಡಿರುವುದು ನಿಮಗೂ ತಿಳಿದಿರಬಹುದು.

Whatsapp new feature | ನಿಮ್ಮವರಿಗೆ ವಿಡಿಯೋ ಮೆಸೇಜ್‌ ಕಳುಹಿಸಲು ಹೀಗೆ ಮಾಡಿ
Android ಬಳಕೆದಾರರಿಗಾಗಿ ವಾಟ್ಸಾಪ್ ಹೊಸ ವೈಶಿಷ್ಟ್ಯವೊಂದನ್ನು ಹೊರತಂದಿದೆ. META ಒಡೆತನದ ಪ್ಲಾಟ್ಫಾರ್ಮ್ ಹೊಸ ವೀಡಿಯೊ ಸಂದೇಶ ವೈಶಿಷ್ಟ್ಯವನ್ನ ಪರಿಚಯಿಸಿದೆ. ಇದು Whatsapp ಬಳಕೆದಾರರಿಗೆ ತಮ್ಮ ಭಾವನೆಗಳನ್ನು ಈಗ ಲೈವ್‌ ಆಗಿ ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ.

ಹೊಸ ವೀಡಿಯೊ ಸಂದೇಶ ವೈಶಿಷ್ಟ್ಯದೊಂದಿಗೆ, ವಾಟ್ಸಾಪ್ ಬಳಕೆದಾರರು ಈಗ ಚಾಟ್‌ ಮಾಡುವಾಗ ನೇರವಾಗಿ ವೈಯಕ್ತಿಕ ವೀಡಿಯೊಗಳನ್ನ ರೆಕಾರ್ಡ್ ಮಾಡಲು ಮತ್ತು ಹಂಚಿಕೊಳ್ಳಲು ಸಾಧ್ಯವಾಗುತ್ತದೆ.

ವೀಡಿಯೊ ಸಂದೇಶಗಳನ್ನ ರೆಕಾರ್ಡ್ ಮಾಡುವುದು ಮತ್ತು ಕಳುಹಿಸುವುದು ಹೇಗೆನ್ನುವ ಕುತೂಹಲ ನಿಮಗಿದ್ದಲ್ಲಿ ಅದಕ್ಕೆ ಉತ್ತರ ಕೆಳಗಿದೆ.

ನೀವು ಸಹ ಈ ಹೊಸ Whatsapp ವೈಶಿಷ್ಟ್ಯವನ್ನ ಪ್ರಯತ್ನಿಸಲು ಮತ್ತು ನಿಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ವೀಡಿಯೊ ಸಂದೇಶಗಳನ್ನ ಕಳುಹಿಸಲು ಬಯಸಿದರೆ ಈ ಕೆಳಗಿನ ಹಂತಗಳನ್ನ ಅನುಸರಿಸಿ.

ಹಂತ 1: ನಿಮ್ಮ Android Phone ತೆಗೆದುಕೊಂಡು ವಾಟ್ಸಾಪ್ ತೆರೆಯಿರಿ
ಹಂತ 2 : ಈಗ Whatsapp ಚಾಟ್ ತೆರೆಯಿರಿ, ಅದರಲ್ಲಿ ನೀವು ವೀಡಿಯೊ ಸಂದೇಶವನ್ನ ಯಾರಿಗೆ ಕಳುಹಿಸಲು ಬಯಸುತ್ತೀರಿ ಅವರ ಹೆಸರಿನ ಮೇಲೆ ಕ್ಲಿಕ್ ಮಾಡಿ.
ಹಂತ 3 : ಇದರ ನಂತರ ಮೈಕ್ರೊಫೋನ್ ಐಕಾನ್ ಮೇಲೆ ಟ್ಯಾಪ್ ಮಾಡಿ. ನೀವು ಈಗ ಅಲ್ಲಿ ವೀಡಿಯೊ ಐಕಾನ್ ಗಮನಿಸುತ್ತೀರಿ
ಹಂತ 4 : ನೀವು ವೀಡಿಯೊ ಕ್ಯಾಮೆರಾ ಐಕಾನ್ ಟ್ಯಾಪ್ ಮಾಡಬೇಕು ಮತ್ತು ನಂತರ ವಾಟ್ಸಾಪ್ ನಿಮಗೆ ಮೂರು ಎಣಿಕೆಯನ್ನ ನೀಡುತ್ತದೆ, ಅದರ ನಂತರ ನೀವು ನಿಮ್ಮ ವೀಡಿಯೊ ಸಂದೇಶವನ್ನ ರೆಕಾರ್ಡ್ ಮಾಡಲು ಸಾಧ್ಯವಾಗುತ್ತದೆ
ಹಂತ 5 : ಒಮ್ಮೆ ರೆಕಾರ್ಡ್ ಮಾಡಿದ ನಂತರ ಸಂದೇಶವನ್ನ ಸ್ವೀಕರಿಸುವವರಿಗೆ ಕಳುಹಿಸಲಾಗುತ್ತದೆ.
ಹಂತ 6 : ನೀವು ಎಡಬದಿಗೆ ಸ್ವೈಪ್ ಮಾಡುವ ಮೂಲಕ ರೆಕಾರ್ಡ್ ಮಾಡಿದ ಸಂದೇಶವನ್ನ ಡಿಲೀಟ್‌ ಮಾಡಬಹುದು.

ಇದೆಲ್ಲ ಮಾಡುವ ಮೊದಲು ನಿಮ್ಮ Whatsapp ಆವೃತ್ತಿ ಹಳೆಯದಾಗಿದ್ದಲ್ಲಿ Update ಮಾಡಿಕೊಳ್ಳಲು ಮರೆಯದಿರಿ

ಆಂಡ್ರಾಯ್ಡ್‌ ಮೊಬೈಲ್‌ ಸ್ಥಾನ ಮಾರುಕಟ್ಟೆಗಳಲ್ಲಿ ದುರ್ಬಳಕೆ : ಗೂಗಲ್‌ಗೆ 1337.76 ಕೋಟಿ ರೂ. ದಂಡ
ಸಾಧನ ವ್ಯವಸ್ಥೆಯ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಗೂಗಲ್‌ಗೆ ಬರೋಬ್ಬರಿ 1337.76 ಕೋಟಿ ರೂ. ದಂಡ ವಿಧಿಸಿದೆ.

ದಂಡದ ಜೊತೆಗೆ ಸ್ಪರ್ಧಾ ವಿರೋಧಿ ಚಟುವಟಿಕೆಗಳಿಂದ ದೂರು ಉಳಿಯುವಂತೆ ಸಿಸಿಐ ಗೂಗಲ್‌ಗೆ ಹೇಳಿದ್ದು, ತನ್ನ ನಡೆಯನ್ನು ಬದಲಾಯಿಸಿಕೊಳ್ಳುವಂತೆ ನಿರ್ದೇಶಿಸಿದೆ.

ಯೂಟ್ಯೂಬ್‌ ಮೂಲಕ ಆನ್‌ಲೈನ್ ವಿಡಿಯೋ ಹೋಸ್ಟಿಂಗ್ ಪ್ಲಾಟ್‌ಫಾರ್ಮ್ (ಓವಿಎಚ್‌ಪಿ) ಮಾರುಕಟ್ಟೆಯಲ್ಲಿ ಪ್ರವೇಶ ಮಾಡಲು ಮತ್ತು ಅಲ್ಲಿ ಗಳಿಸಿಕೊಂಡಿರುವ ಸ್ಥಾನವನ್ನು ರಕ್ಷಿಸಲು ಆಂಡ್ರಾಯ್ಡ್‌ ಓಎಸ್‌ ಆಧರಿತ ಅಪ್ಲಿಕೇಷನ್‌ ಸ್ಟೋರ್‌ ಮಾರುಕಟ್ಟೆಯಲ್ಲಿನ ತನ್ನ ಪ್ರಬಲ ಸ್ಥಾನವನ್ನು ಗೂಗಲ್‌ ಬಳಸಿಕೊಂಡಿದೆ ಎನ್ನಲಾಗಿದೆ.

ಆಂಡ್ರಾಯ್ಡ್‌ ಓಎಸ್‌ ಆಧರಿತ ಅಪ್ಲಿಕೇಶನ್‌ ಸ್ಟೋರ್‌ ಮಾರುಕಟ್ಟೆಯಲ್ಲಿನ ತನ್ನ ಪ್ರಬಲ ಸ್ಥಾನವನ್ನು ಬಳಸಿಕೊಂಡು ಆನ್‌ಲೈನ್‌ ಸಾಮಾನ್ಯ ಹುಡುಕಾಟದಲ್ಲಿ ತಾನು ಹೊಂದಿರುವ ಸ್ಥಾನವನ್ನು ಗೂಗಲ್‌ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ 1337.76 ಕೋಟಿ ರೂ. ದಂಡ ಹಾಕಲಾಗಿದೆ.

ಬರಲಿದೆ ಟೋಯೋಟಾ ಇನ್ನೋವಾ ಹೈಕ್ರಾಸ್
ಭಾರತದ ವಾಹನ ಮಾರುಕಟ್ಟೆಯಲ್ಲಿ ಸತತವಾಗಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಟೋಯೋವಾ ಕಂಪನಿಯು ಈಗಾಗಲೇ ಸಂಚಲನ ಉಂಟು ಮಾಡಿರುವ ಇನ್ನೊವಾ ಕ್ರಿಸ್ಟಾದ ಹೊಸಾ ಆವೃತ್ತಿಯೊಂದನ್ನು ಬಿಡುಗಡೆಗೊಳಿಸಲು ಸಿದ್ಧವಾಗುತ್ತಿದೆ.

2023 ರ ಹೊಸ್ತಿಲಿನಲ್ಲಿ ‘ಟೋಯೋಟಾ ಇನ್ನೊವಾ ಹೈಕ್ರಾಸ್’ ಹೆಸರಿನಲ್ಲಿ ಭಾರತದ ವಾಹನ ಮಾರುಕಟ್ಟೆಗೆ ಹೆಜ್ಜೆ ಇಡಲಿದೆ.

ಟೊಯೋಟಾ ಇನ್ನೋವಾ ತನ್ನ ಮೂರನೇ ಆವೃತ್ತಿ ಇದಾಗಿದ್ದು ಇನ್ನೋವಾ ಹೈಕ್ರಾಸ್ ಎಂಬ ಹೆಸರಿನೊಂದಿಗೆ ಈಗಾಗಲೇ ರಿಜಿಸ್ಟರ್ ಆಗಿರುವುದಾಗಿ ಹೇಳಲಾಗುತ್ತಿದೆ.

ಹೋಸಾ ವೈಶಿಷ್ಟ್ಯ ಮತ್ತು ತಂತ್ರಜ್ಞಾನಗಳೊಂದಿರುವ ಹೈಕ್ರಾಸ್ ವಾಹನವು ನಾಲ್ಕು ಸಿಲಿಂಡರ್ ಗಳ ಇಂಜಿನ್ ಹೊಂದಿರಲಿದ್ದು ಪೆಟ್ರೋಲ್ ಮತ್ತು ಡೀಸಲ್ ಮಾದರಿಯನ್ನು ಬಿಡುಗಳೆ ಗೊಳಿಸಲಿದೆ.

ಈಗಾಗಲೇ ಇಂಡೋನೇಷಿಯಾದಲ್ಲಿ ಈ ವಾಹನ ಬಿಡುಗಡೆಯಾಗಿದ್ದು ಒಟ್ಟು ಮೂರು G V ಮತ್ತು Venture ಮಾದರಿಯ ವಾಹನಗಳನ್ನು ಪರಿಚಯ ಗೊಳಿಸದೆ.

ಸನ್ ರೂಫ಼್ , ಕ್ಲೈಮೇಟ್ ಕಂಟ್ರೋಲ್ , ಮಲ್ಟಿ ಏರ್ ಬ್ಯಾಗ್ , ವೈರ್ ಲೆಸ್ ಚಾರ್ಜರ್ , ಹೊಸಾ ಮಾದರಿಯ ಡ್ಯಾಶ್ ಬೋರ್ಡ್ ಸೇರಿದಂತೆ ಹಲವಾರು ಆಕರ್ಷಣೀಯ ವೈಶಿಷ್ಟ್ಯತೆಗಳನ್ನು ಹೊಂದಿರುವುದಾಗಿ ಕಂಪನಿ ತಿಳಿಸಿದೆ.

ಭಾರತದ ಮಾರುಕಟ್ಟೆಯಲ್ಲಿ ಈ ನವಂಬರ್ ನಂತರ ಕಾಣಸಿಗಲಿದೆ ಎಂದು ಹೇಳಲಾಗುತ್ತಿದೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ಕರ್ನಾಟಕದಲ್ಲಿ ಭಾರತ್ ಐಕ್ಯತಾ ಯಾತ್ರೆ : ರಾಹುಲ್‌ ಗಾಂಧಿ ಅಬ್ಬರ | Congress Bharat Jodo Yatra

ರಾಹುಲ್‌ ಗಾಂಧಿ ಕೈಗೊಂಡಿರುವ ಭಾರತ್ ಐಕ್ಯತಾ ಯಾತ್ರೆ ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಭರ್ಜರಿ ಯಶಸ್ಸುಗಳಿಸಿ ಇದೀಗ ಕರ್ನಾಟಕಕ್ಕೆ ಪ್ರವೇಶಿಸಿದೆ. ಯಾತ್ರೆ ಸೃಷ್ಟಿಸಿರುವ ರಾಜಕೀಯ ಸಂಚಲನ ಕುರಿತು ಒಂದು ನೋಟ ಇಲ್ಲಿದೆ.

https://fb.watch/fSjNMgDZwG/