ಚೀನಾ ಕ್ರಾಂತಿ, ಭಾರತೀಯ ಮಾಧ್ಯಮ ಜಗತ್ತು ಇತ್ಯಾದಿ…

ಭಾರತದೊಳಗೆ ಕನಿಷ್ಠ ವಾರಕ್ಕೊಂದೆರಡು “ಸುದ್ದಿ ಕ್ರಾಂತಿ” ಮಾಡಿ ಅಭ್ಯಾಸ ಆಗಿರುವ ಸೆನ್ಸೇಷನಲ್‌ ಸುದ್ದಿ ಜಗತ್ತು ಈಗ, ಜಗತ್ತಿನ ಉದ್ದಗಲದ ಸಂಗತಿಗಳನ್ನೂ ತಮ್ಮ ಚಹಾಕಪ್ಪಿಗೆ ಇಳಿಸಿಕೊಂಡು, ಅಲ್ಲೇ ಸುಂಟರಗಾಳಿ ಎಬ್ಬಿಸುವುದು ನೋಡಲು ಮಜವಾಗಿರುತ್ತದೆ. ಅಂತಹದೊಂದು ಸಂಭ್ರಮ ಎರಡು ದಿನಗಳಿಂದ ಸದ್ದು ಮಾಡುತ್ತಿದೆ. ಚೀನಾದಲ್ಲಿ ಅಧ್ಯಕ್ಷರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ, ಸೇನೆ ಆಡಳಿತವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂಬ ಸುದ್ದಿ ಅದು. ನಿನ್ನೆ ಮಧ್ಯಾಹ್ನದ ಹೊತ್ತಿಗೆ, ಆರಂಭಿಕವಾಗಿ ಒಂದೆರಡು “ನಾಗಪುರಿ” ಸುದ್ದಿ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಂಡ ಈ ಸುದ್ದಿ, ಸುಬ್ರಹ್ಮಣ್ಯಂ ಸ್ವಾಮಿ ಅವರ ಟ್ವೀಟ್ … Continue reading ಚೀನಾ ಕ್ರಾಂತಿ, ಭಾರತೀಯ ಮಾಧ್ಯಮ ಜಗತ್ತು ಇತ್ಯಾದಿ…