LGBTQ+ ಮಕ್ಕಳ ತೊಳಲಾಟಗಳು!

ಲೇಖನ: ರುಕ್ಮಿಣಿ ಎಸ್ ನಾಯರ್ LGBTQIA+ ಮಕ್ಕಳು ಹುಟ್ಟುವಾಗ ಸಾಮಾನ್ಯವಾಗಿ ಎಲ್ಲಾ ಮಕ್ಕಳಂತೆಯೇ ಇರುತ್ತಾರೆ. ಆದರೆ ಕೆಲವು ಮಕ್ಕಳು ಮಾತ್ರ ಅಪರೂಪಕ್ಕೆ ಭಿನ್ನವಾಗಿ ಹುಟ್ಟುತ್ತಾರೆ. ಆದರೆ ಸಾಮಾನ್ಯವಾಗಿ ನೋಡುವಾಗ ಹೊರನೋಟಕ್ಕೆ ಈ ಮಕ್ಕಳು ಎಲ್ಲರಂತೆ ಇರುತ್ತಾರೆ. ನಮಗೆ ಇವರಲ್ಲಿ ಯಾವ ಬದಲಾವಣೆಯೂ ಕಾಣುವುದಿಲ್ಲ. ಪುಟ್ಟ ಮಗುವಾಗಿರುವಾಗ ನಾವು ನಮ್ಮ ಇಷ್ಟಕ್ಕೆ ಅನುಗುಣವಾಗಿ ಬಟ್ಟೆಗಳನ್ನು ತೊಡಿಸುತ್ತೇವೆ. ಸಿಂಗರಿಸುತ್ತೇವೆ, ಅದನ್ನು ನೋಡಿ ಖುಷಿಯಿಂದ ಸಂಭ್ರಮಿಸುತ್ತೇವೆ. ಮಕ್ಕಳು ಸ್ವಲ್ಪ ಬೆಳೆದಾಗ ತಮ್ಮ ಇಷ್ಟಾನಿಷ್ಟಗಳನ್ನು ವ್ಯಕ್ತಪಡಿಸಲು ಪ್ರಾರಂಭಿಸುತ್ತಾರೆ. ತಮ್ಮನ್ನು ತಾವು ಅರಿಯಲು ಪ್ರಾರಂಭಿಸುತ್ತಾರೆ. … Continue reading LGBTQ+ ಮಕ್ಕಳ ತೊಳಲಾಟಗಳು!