ಹಿಮಾಚಲ ಪ್ರದೇಶದಲ್ಲಿ ಆರು ಕಾಂಗ್ರೆಸ್ ಶಾಸಕರು ಅನರ್ಹ, ಮುಂದೇನು?
ಹಿಮಾಚಲ ಪ್ರದೇಶ ವಿಧಾನಸಭೆ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರು ಗುರುವಾರ ಪಕ್ಷಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಆರು ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಮಂಗಳವಾರ ರಾಜ್ಯಸಭಾ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಈ ಆರು ಕಾಂಗ್ರೆಸ್ ಶಾಸಕರು ಬಿಜೆಪಿ ಅಭ್ಯರ್ಥಿ ಹರ್ಷ್ ಮಹಾಜನ್ ಪರವಾಗಿ ಮತ ಚಲಾಯಿಸಿದ್ದಕ್ಕಾಗಿ ಸ್ಪೀಕರ್ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಆರು ಶಾಸಕರೆಂದರೆ – ಸುಜಾನ್‌ಪುರ ಶಾಸಕ ರಾಜಿಂದರ್ ರಾಣಾ, ಧರ್ಮಶಾಲಾ ಶಾಸಕ ಸುಧೀರ್ ಶರ್ಮಾ, ಬದ್ಸರ್ ಶಾಸಕ ಇಂದ್ರದೂತ್ ಲಖನ್‌ಪಾಲ್, ಲಾಹೌಲ್ ಮತ್ತು … Continue reading ಹಿಮಾಚಲ ಪ್ರದೇಶದಲ್ಲಿ ಆರು ಕಾಂಗ್ರೆಸ್ ಶಾಸಕರು ಅನರ್ಹ, ಮುಂದೇನು?
Copy and paste this URL into your WordPress site to embed
Copy and paste this code into your site to embed