ದಲಿತರ ವಿರೋಧ: ಪೂಜೆಗೆಂದು ಬಂದು ಬರಿಗೈಯಲ್ಲಿ ಮರಳಿದ ಸಂಸದ ಪ್ರತಾಪ ಸಿಂಹ
ಮೈಸೂರು: ಅಯೋಧ್ಯೆಯಲ್ಲಿ ಸ್ಥಾಪಿಸಲಾಗುತ್ತಿರುವ ಬಾಲರಾಮನ ವಿಗ್ರಹದ ಕಲ್ಲು ದೊರೆತ ಸ್ಥಳಕ್ಕೆ ಪೂಜೆಗೆಂದು ತೆರಳಿದ್ದ ಮೈಸೂರು -ಕೊಡಗು ಸಂಸದ ಪ್ರತಾಪ ಸಿಂಹ್ ಮುಖಭಂಗ ಎದುರಿಸಿ ಸ್ಥಳದಿಂದ ವಾಪಾಸ್ ಬಂದಿದ್ದಾರೆ. ಮೈಸೂರಿನ ಹಾರೋಹಳ್ಳಿಯಲ್ಲಿ ರಾಮನ ವಿಗ್ರಹ ಕೆತ್ತನೆಗೆ ಶಿಲೆ ಸಿಕ್ಕ ಸ್ಥಳದಲ್ಲಿ ಇಂದು ಗುದ್ದಲಿ ಪೂಜೆ ನಡೆಯುತ್ತಿತ್ತು. ಈ ಕಾರ್ಯಕ್ರಮಕ್ಕೆ ಸಂಸದ ಪ್ರತಾಪ್ ಸಿಂಹ ಕೂಡಾ ಆಗಮಿಸಿದ್ದರು. ಈ ವೇಳೆ ಕೆಲ ಸ್ಥಳೀಯರು ಸಂಸದರಿಗೆ ಮುತ್ತಿಗೆ ಹಾಕಿ ಮಹಿಷಾ ದಸರಾ ನೆಪದಲ್ಲಿ ದಲಿತರನ್ನು ಅಪಮಾನಿಸಿದ ನೀವು ದಲಿತ ವಿರೋಧಿ ಎಂದು … Continue reading ದಲಿತರ ವಿರೋಧ: ಪೂಜೆಗೆಂದು ಬಂದು ಬರಿಗೈಯಲ್ಲಿ ಮರಳಿದ ಸಂಸದ ಪ್ರತಾಪ ಸಿಂಹ
Copy and paste this URL into your WordPress site to embed
Copy and paste this code into your site to embed