ಭಾರತ ವಿದೇಶಾಗ ನೀತಿ ಅಲ್ಲ… ಅದಾನಿ ವಿದೇಶಾಂಗ ನೀತಿ!

ಕೀನ್ಯಾದ ನೈರೋಬಿ ವಿಮಾನ ನಿಲ್ದಾಣವನ್ನು 30 ವರ್ಷಗಳವರೆಗೆ ನಿರ್ವಹಿಸಲು ಅದಾನಿ ಗ್ರೂಪ್‌ಗೆ ಹಕ್ಕನ್ನು ನೀಡುವ ಒಪ್ಪಂದವನ್ನು ಅಲ್ಲಿನ ಉಚ್ಚ ನ್ಯಾಯಾಲಯ ಅಮಾನತುಗೊಳಿಸಿದೆ. ಇದು ಭಾರತದ ಹೊರಗೆ ವಿಮಾನ ನಿಲ್ದಾಣ ಸ್ಥಾಪಿಸುವ ಮೊದಲ ಪ್ರಯತ್ನವಾಗಿದೆ. ಕೀನ್ಯಾದ ನ್ಯಾಯಾಲಯದ ಈ ಆದೇಶವು ಜಾಗತಿಕವಾಗಿ ವಿಸ್ತರಿಸುವ ಅದಾನಿ ಗ್ರೂಪ್ಸ್‌ನ ಯೋಜನೆಗಳಿಗೆ ಹಿನ್ನಡೆಯಾಗಿದೆ. ಮೋದಿಯವರು ಬೇರೆ ದೇಶಗಳ ಜೊತೆಗೆ ಮಾಡುವ ರಾಜತಾಂತ್ರಿಕ ಒಪ್ಪಂದಗಳ ಬೆನ್ನಲ್ಲೇ ಅದಾನಿ ಗ್ರೂಪ್ಸ್‌ ತನ್ನ ಯೋಜನೆಗಳನ್ನು ಆ ದೇಶಗಳಲ್ಲಿ ವಿಸ್ತರಿಸಿದೆ. ಮೋದಿಯವರು ಒಂದು ದೇಶಕ್ಕೆ ಬೇಟಿ ನೀಡಿದರೆ, ಇಲ್ಲವೇ … Continue reading ಭಾರತ ವಿದೇಶಾಗ ನೀತಿ ಅಲ್ಲ… ಅದಾನಿ ವಿದೇಶಾಂಗ ನೀತಿ!