ನಿನ್ನ ಬಿಸಿ ಅಪ್ಪುಗೆಗೆ ಕರಗಲೊಲ್ಲೆ ತಾತಅಪ್ಪನ ಭಾವುಣಿಕೆಗೆ ಕರಗಿದಂತೆನೀ ಅಡ್ಡಲಾಗಿ ನೆಟ್ಟ ಬೇಲಿ ಹಾರಲೇ ಹರುಷನನಗೂ ನನ್ನಪ್ಪನಂತೆ ನಿನ್ನ ವಯಸ್ಸಿಗೆ ತಾತನೆಂದೆ ಅಷ್ಟೆಕರುಳುಬಳ್ಳಿಯ ಸಂಬಂಧ ಹುಡುಕಬೇಡಪಾಯಿಖಾನೆ ತೊಳೆದದ್ದು ಪಶ್ಚಾತ್ತಾಪವೆಹಾಗೆಂದು ಸ್ವತಃ ಬೆನ್ನು ತಟ್ಟಿಕೊಳ್ಳಬೇಡ ರೈಲಿನಿಂದ ಹೊರದಬ್ಬಿದರೆಂದುರೈಲ್ವೇ ಹಳಿಯ ಮೇಲೆ ಕೋಪಗೊಂಡೆಯಾ?ಎಲ್ಲವನ್ನೂ ಬಿಟ್ಟ ನೀನುಬಿರ್ಲಾ ಮನೆ ಬಾಗಿಲು ತಟ್ಟಿದ್ದು ಸರಿಯಾ? ಏನೋ ನೀನೊಂದು ನಿಗೂಢ ತಾತಅಪ್ಪನಂತೆ ತಿಳಿ ನೀರಲ್ಲಸಂತನಂತಿದ್ದ ನಿನ್ನಲ್ಲೊಬ್ಬರಾಜಕಾರಣಿ ಸದಾ ಮನೆ ಮಾಡಿದ್ದ ತಾಯ್ನಾಡಿಲ್ಲ ಎಂದವರ ಮುಂದೆಪ್ರಾಣ ಪಣಕ್ಕಿಟ್ಟು ಕುಂತೆಅದೇ ತಾಯ್ನಾಡಿಲ್ಲದವರ ತಾಯ್ತನದಿಮರುಜನ್ಮ ಪಡೆದೆ ಸಬರಮತಿಯಿಂದ ಸೇವಾಗ್ರಾಮದವರೆಗೆತಲೆ … Continue reading ಗಾಂಧಿ ತಾತನಿಗೆ
Copy and paste this URL into your WordPress site to embed
Copy and paste this code into your site to embed