ಚಿತ್ರ ಪಟ ಚಿತ್ರಸುದ್ದಿ| ಗೌರಿ ಲಂಕೇಶ್ ಪುಣ್ಯಸ್ಮರಣೆಗೆ ಅರುಂಧತಿ ರಾಯ್ ಸೇರಿದಂತೆ ಗಣ್ಯರಿಂದ ನಮನ By Peepal Media - September 5, 2022 0 WhatsAppFacebookTwitter ಗ್ಯಾಲರಿ ನೋಡಲು ಫೋಟೋ ಮೇಲೆ ಕ್ಲಿಕ್ ಮಾಡಿ. ಬಹುಭಾಷ ನಟ ಪ್ರಕಾಶ್ ರೈ ಅವರಿಂದ ಪುಷ್ಪ ನಮನ ಲೇಖಕಿ ಅರುಂಧತಿ ರಾಯ್ ಮತ್ತು ಲೈಂಗಿಕ ಅಲ್ಪಸಂಖ್ಯಾತ ಹೋರಾಟಗಾರ್ತಿ ಅಕೈ ಪದ್ಮಶಾಲಿ ಅವರಿಂದ ನಮನ ತಾಯಿ ಇಂದಿರಾ ಲಂಕೇಶ್ ಅವರಿಂದ ಮಗಳು ಗೌರಿಗೆ ಭಾವನಮನ ಗೌರಿ ಲಂಕೇಶ್ ನಮನದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಗೌರಿ ಅಕ್ಕ ಪಕ್ಕದಲ್ಲಿ ಅಕ್ಕಯ್ ಮತ್ತು ಅರುಂಧತಿ ರಾಯ್