ಗುಡ್ ಟಚ್ ಬ್ಯಾಡ್ ಟಚ್: ಇದನ್ನು ಮಕ್ಕಳಿಗೆ ಹೇಗೆ ಹೇಳಿಕೊಡುವುದು ಮತ್ತು ಈ ವಿಷಯದಲ್ಲಿ ಪೋಷಕರ ಪಾತ್ರವೇನು?
ಇತ್ತೀಚಿಗೆ ಥಾಣೆಯಲ್ಲಿ ನಡೆದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವರದಿಗಳು ದೇಶಾದ್ಯಂತ ಶಾಲಾ ಮಕ್ಕಳ ಪೋಷಕರಲ್ಲಿ ಕಳವಳವನ್ನು ಹೆಚ್ಚಿಸಿವೆ. ಸಾಮಾನ್ಯವಾಗಿ ಈ ಕುರಿತು ಶಾಲೆಗಳಲ್ಲಿ ಗುಡ್ ಟಚ್ ಬ್ಯಾಡ್ ಟಚ್ ಅಥವಾ ಉತ್ತಮ ಸ್ಪರ್ಶ-ಕೆಟ್ಟ ಸ್ಪರ್ಶದ ಕುರಿತಾದ ಕಾರ್ಯಕ್ರಮಗಳನ್ನು ಮತ್ತು ಸೆಮಿನಾರುಗಳನ್ನು ಮಕ್ಕಳಿಗೆ ಅರಿವು ಮೂಡಿಸುವ ಸಲುವಾಗಿ ನಡೆಸಲಾಗುತ್ತದೆ. ಇದರಿಂದಾಗಿ ಕೆಲವು ಮಕ್ಕಳಿಗೆ ಇಂತಹ ವಿಷಯಗಳ ಬಗ್ಗೆ ಅರಿವಿದ್ದು ಇಂತಹ ಘಟನೆಗಳು ನಡೆದಾಗ ತಮ್ಮ ಪೋಷಕರಿಗೆ ತಿಳಿಸುತ್ತಾರೆ. ಕೆಲವೊಮ್ಮೆ ಈ ವಿಷಯದಲ್ಲಿ ಪೊಲೀಸ್ ಕ್ರಮವನ್ನುಸಹ ಕೈಗೊಳ್ಳಲಾಗುತ್ತದೆ. ಆದರೂ … Continue reading ಗುಡ್ ಟಚ್ ಬ್ಯಾಡ್ ಟಚ್: ಇದನ್ನು ಮಕ್ಕಳಿಗೆ ಹೇಗೆ ಹೇಳಿಕೊಡುವುದು ಮತ್ತು ಈ ವಿಷಯದಲ್ಲಿ ಪೋಷಕರ ಪಾತ್ರವೇನು?
Copy and paste this URL into your WordPress site to embed
Copy and paste this code into your site to embed