ರೈತ ಹೋರಾಟ: ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರ ಟ್ವಿಟರ್ ಖಾತೆಗಳನ್ನು ನಿಷೇಧಿಸಿದ ಸರ್ಕಾರ

ರೈತರ ಚಳವಳಿಯ ಸಂದರ್ಭದಲ್ಲಿ, ಅನೇಕ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ನಿಷೇಧಿಸಲಾಗಿದೆ. ಪಿಟಿಐ ವರದಿಯ ಪ್ರಕಾರ, ಕನಿಷ್ಠ 177 ಖಾತೆಗಳು ಮತ್ತು ವೆಬ್ ಲಿಂಕ್‌ಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ಹಂಸರಾಜ್ ಮೀಣಾ ಅವರ ಖಾತೆಯನ್ನೂ ಬ್ಯಾನ್ ಮಾಡಲಾಗಿದೆ. ಈ ಕುರಿತು ಬಿಬಿಸಿಯೊಂದಿಗೆ ಮಾತನಾಡಿದ, ಹಂಸರಾಜ್ ಮೀನಾ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಆರೋಪಿಸಿದ್ದಾರೆ. ಹಂಸರಾಜ್ ಮೀಣ ಅವರ ಪ್ರಕಾರ “ಸರ್ಕಾರವು ಅವರ ವೈಯಕ್ತಿಕ ಮತ್ತು ಆದಿವಾಸಿ ಸೇನೆ X ಖಾತೆಯನ್ನು … Continue reading ರೈತ ಹೋರಾಟ: ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರ ಟ್ವಿಟರ್ ಖಾತೆಗಳನ್ನು ನಿಷೇಧಿಸಿದ ಸರ್ಕಾರ