ಭಾರತದಲ್ಲಿ 4,369 ಕೋವಿಡ್ ಹೊಸ ಪ್ರಕರಣಗಳು ದೃಢ : ಒಟ್ಟು 46 ಸಾವಿರ
P
ಲಿಂಕ್ ನಕಲಿಸಲಾಗಿದೆ ✓

ನವದೆಹಲಿ : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 4,369 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದೆ.
5178 ಮಂದಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದು ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 46,347 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಮಾಹಿತಿ ನೀಡಿದೆ.
ಭಾರತವು ಕಳೆದ 24 ಗಂಟೆಗಳಲ್ಲಿ 3,50,468 ಕೋವಿಡ್ ಪರೀಕ್ಷೆಗಳನ್ನು ನಡೆಸಿದೆ,ಇದುವರೆಗೆ ನಡೆಸಲಾದ ಒಟ್ಟು ಪರೀಕ್ಷೆಗಳ ಸಂಖ್ಯೆ 88.99 ಆಗಿದೆ.
ಭಾರತದಲ್ಲಿ ಒಟ್ಟು 4,39,30,417 ಮಂದಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದು, ಪ್ರಸ್ತುತ ಚೇತರಿಕೆಯ ಪ್ರಮಾಣ ಶೇಕಡಾ 98.71 ರಷ್ಟಿದೆ.
ವಿಷಯಗಳು:
#bengalure
#covid cases
#health
#india
#kannada
#karnataka
#new covid cases
#news
#peepal
#peepalmedia
#writing
P
Peepal Media
Peepal Media · ಆರೋಗ್ಯ ವಿಭಾಗ
ಹಿಂದಿನ ಸುದ್ದಿ
