ಫೇರ್‌ನೆಸ್ ಕ್ರೀಮ್ ಬಳಕೆಯಿಂದ ಕಿಡ್ನಿಗೆ ಹಾನಿ? 17 ವರ್ಷದ ಬಾಲಕಿಗೆ ಗಂಭೀರ ಮೂತ್ರಪಿಂಡ ಕಾಯಿಲೆ ಪತ್ತೆ
ಸೌಂದರ್ಯವರ್ಧಕ ಕ್ರೀಮ್‌ನಲ್ಲಿದ್ದ ಪಾದರಸದ ಪ್ರಮಾಣ ನಿಗದಿತ ಮಿತಿಗಿಂತ 12,500 ಪಟ್ಟು ಅಧಿಕ; ಮಲಯಾಳಂ ಗಾಯಕ ಸಲೀಂ ಕೊಡತ್ತೂರ್‌ಗೂ ಇದೇ ರೀತಿಯ ಅನುಭವ ಕೇವಲ ಸುಂದರವಾಗಿ ಕಾಣಬೇಕು ಎಂಬ ಆಸೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತುಗಳನ್ನು ನಂಬಿ ಸೌಂದರ್ಯವರ್ಧಕ ಉತ್ಪನ್ನಗಳನ್ನು ಖರೀದಿಸುವುದು ಆರೋಗ್ಯಕ್ಕೆ ಅಪಾಯ ತಂದೊಡ್ಡಬಹುದು ಎಂಬುದಕ್ಕೆ ಕೇರಳದಲ್ಲಿ ನಡೆದ ಎರಡು ಘಟನೆಗಳು ಸಾಕ್ಷಿಯಾಗಿವೆ. ಚರ್ಮವನ್ನು ಬೆಳ್ಳಗಾಗಿಸುವುದಾಗಿ, ಮೊಡವೆ ಮತ್ತು ಕಪ್ಪು ಕಲೆಗಳನ್ನು ನಿವಾರಿಸುವುದಾಗಿ ಪ್ರಚಾರ ಮಾಡಲಾಗಿದ್ದ ಫೇರ್‌ನೆಸ್ ಕ್ರೀಮ್ ಬಳಕೆಯಿಂದ 17 ವರ್ಷದ ಬಾಲಕಿಯೊಬ್ಬಳು ಗಂಭೀರ ಮೂತ್ರಪಿಂಡ … Continue reading ಫೇರ್‌ನೆಸ್ ಕ್ರೀಮ್ ಬಳಕೆಯಿಂದ ಕಿಡ್ನಿಗೆ ಹಾನಿ? 17 ವರ್ಷದ ಬಾಲಕಿಗೆ ಗಂಭೀರ ಮೂತ್ರಪಿಂಡ ಕಾಯಿಲೆ ಪತ್ತೆ
Copy and paste this URL into your WordPress site to embed
Copy and paste this code into your site to embed