ಹೆಣ್ಣು ಜೀವಕ್ಕೆ ಎಲ್ಲಿ ನೆಲೆ? ಎಲ್ಲಿ ಬೆಲೆ?

ಅಕ್ಟೋಬರ್ 11 ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ. ವಿಶ್ವದಾದ್ಯಂತ ಆಚರಿಸಲ್ಪಡುವ ಈ ದಿನದ ನೆನಪಿನಲ್ಲಿ ಹೆಣ್ಣು ಮಕ್ಕಳ ಹಕ್ಕು, ಅವಕಾಶಗಳ ಬಗ್ಗೆ ಮಾತನಾಡಿದ್ದಾರೆ ಚಿಂತಕಿ ಡಾ. ಶುಭಾ ಮರವಂತೆ. “ಈಗ ನಮ್ಮ ಸಮಯ- ನಮ್ಮ ಹಕ್ಕು, ನಮ್ಮ ಭವಿಷ್ಯ” ಎನ್ನುವುದು ಈ ವರ್ಷದ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ  ದಿನದ ಘೋಷವಾಕ್ಯ. ಹೆಣ್ಣು ಜೀವದ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ, ಅತ್ಯಾಚಾರ, ಹಿಂಸೆಯ ಮುಖಗಳನ್ನು ಬಯಲಿಗೆಳೆಯುವ, ಸಮುದಾಯವನ್ನು ಜಾಗೃತಗೊಳಿಸುವ ಶಿಕ್ಷಣ, ಅರಿವು, ಹೋರಾಟದ ದ್ಯೋತಕವೆಂಬಂತೆ ಈ ದಿನವನ್ನು ನಾವು … Continue reading ಹೆಣ್ಣು ಜೀವಕ್ಕೆ ಎಲ್ಲಿ ನೆಲೆ? ಎಲ್ಲಿ ಬೆಲೆ?