ಮೋದಿ ಬದಲು ನೀವು ಪ್ರಧಾನಿಯಾಗಿ ಎಂದು ವಿಪಕ್ಷಗಳು ನನಗೆ ಹಲವು ಬಾರಿ ಆಫರ್‌ ನೀಡಿವೆ: ಗಡ್ಕರಿ

ನಿತಿನ್ ಗಡ್ಕರಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ಅಭ್ಯರ್ಥಿಯಾಗಿ ಮುಂದೆ ಬರುವಂತೆ ವಿರೋಧ ಪಕ್ಷಗಳಿಂದ ಪ್ರಸ್ತಾವನೆಗಳು ಬಂದಿದ್ದವು ಎಂದು ಗಡ್ಕರಿ ಹೇಳಿದ್ದಾರೆ. ಅವರು ಪ್ರಧಾನಿ ಅಭ್ಯರ್ಥಿಯಾಗುವುದಾದರೆ ಬೆಂಬಲ ನೀಡುವುದಾಗಿ ವಿರೋಧ ಪಕ್ಷಗಳು ತಿಳಿಸಿವೆ ಎಂದು ಬಹಿರಂಗಪಡಿಸಿದರು. ಮುಂಬೈಯಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, ‘2024ರ ಲೋಕಸಭೆ ಚುನಾವಣೆಗೂ ಮುನ್ನ ಮತ್ತು ನಂತರ ನನಗೆ ಹಲವು ಬಾರಿ ಇದೇ ರೀತಿಯ ಆಫರ್‌ಗಳು ಬಂದಿವೆ. ಪ್ರಧಾನಿ ಮೋದಿ … Continue reading ಮೋದಿ ಬದಲು ನೀವು ಪ್ರಧಾನಿಯಾಗಿ ಎಂದು ವಿಪಕ್ಷಗಳು ನನಗೆ ಹಲವು ಬಾರಿ ಆಫರ್‌ ನೀಡಿವೆ: ಗಡ್ಕರಿ