ಕರ್ನಾಟಕದ  ಅಸ್ಮಿತೆ ಮತ್ತು ಸಹಕಾರೀ ಚಳುವಳಿಗಳು

ಬಿಜೆಪಿ ಸರಕಾರದ ಆಳ್ವಿಕೆಯಲ್ಲಿ ಕನ್ನಡವು ಹಂತ ಹಂತವಾಗಿ ತನ್ನ ನೆಲೆ ಕಳೆದುಕೊಳ್ಳುತ್ತಾ ಹೋಗುತ್ತಿದೆ. ಈಗ ಅದು ಸಹಕಾರೀ ಕ್ಷೇತ್ರಕ್ಕೆ ಕೈ ಹಾಕಿದೆ. ಇದೂ ಕನ್ನಡವನ್ನು ಇನ್ನಷ್ಟು ಪತನಗೊಳಿಸಲಿದೆ. ದಹಿ ಬಂದ ಹಾಗೆ ಇನ್ನು ಏನೇನೋ ಹಿಂಬಾಗಿಲಿಂದ ಬರಲಿವೆ – ಪುರುಷೋತ್ತಮ ಬಿಳಿಮಲೆ  ಅಮುಲ್‌ ನಂದಿನಿಯನ್ನು ನಿಧಾನವಾಗಿ ನಿರ್ಜೀವಗೊಳಿಸುತ್ತದೆ. ಅಲ್ಲಿಗೆ ಕರ್ನಾಟಕದ ಅಸ್ಮಿತೆಯ ಪುಟ್ಟ ಎಳೆಯೊಂದು ಕಮರಿ ಹೋಗುತ್ತದೆ.  ಕರ್ನಾಟಕ ಜನ್ಯ ಬ್ಯಾಂಕುಗಳು ಎಲ್ಲೆಲ್ಲೋ ವಿಲೀನಗೊಂಡಾಗ ಆ ಬ್ಯಾಂಕುಗಳಿಂದ ಕನ್ನಡಿಗರು ಹೊರಬಿದ್ದರು. ಅಲ್ಲಿಗೆ ಕರ್ನಾಟಕದ ಇನ್ನೊಂದು ಎಳೆ ಕಾಣೆಯಾಯಿತು.  … Continue reading ಕರ್ನಾಟಕದ  ಅಸ್ಮಿತೆ ಮತ್ತು ಸಹಕಾರೀ ಚಳುವಳಿಗಳು