ಮುಂಬೈ: ಪ್ಯಾಕೇಜ್ಡ್ ಕುಡಿಯುವ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಬಿಸ್ಲೇರಿ ಕಂಪನಿಯ ಗೋವಾ ಘಟಕದ ಒಂದು ಬ್ಯಾಚ್‌ನ ಮಾದರಿ ಕುರಿತು ಉಂಟಾಗಿದ್ದ ಆತಂಕಕ್ಕೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಸ್ಪಷ್ಟನೆ ನೀಡಿದೆ. ಮರುಪರೀಕ್ಷೆಯಲ್ಲಿ ಬ್ರೋಮೇಟ್ ಪ್ರಮಾಣ ಅನುಮತಿಸಲಾದ ಮಿತಿಗಿಂತ ಕಡಿಮೆ ಇರುವುದು ದೃಢಪಟ್ಟಿದೆ ಎಂದು ಬಿಸ್ಲೇರಿ ಕಂಪನಿ ತಿಳಿಸಿದೆ. ತನ್ನ ಎಲ್ಲ 143 ಉತ್ಪಾದನಾ ಘಟಕಗಳು ಎಫ್‌ಎಸ್‌ಎಸ್‌ಎಐ ನಿಯಮಗಳನ್ನು ಪಾಲಿಸುತ್ತಿದ್ದು, ನೀರು ಬಳಕೆಗೆ ಸುರಕ್ಷಿತವಾಗಿದೆ ಎಂದು ಕಂಪನಿ ಹೇಳಿದೆ. 2026ರ ನವೆಂಬರ್ 24ರಂದು ಬಿಡುಗಡೆ … Continue reading ಒಂದು ಬ್ಯಾಚ್‌ನ ನೀರಿನ ಮಾದರಿಯನ್ನಷ್ಟೇ ಪರೀಕ್ಷೆ ಮಾಡಿದ್ದು: ಬಿಸ್ಲೇರಿ ನೀರು ಸುರಕ್ಷಿತವೆಂದು ಸ್ಪಷ್ಟಪಡಿಸಿದ ಎಫ್‌ಎಸ್‌ಎಸ್‌ಎಐ
Copy and paste this URL into your WordPress site to embed
Copy and paste this code into your site to embed