ಹೊಸ ಬಿಎಸ್‌-6 ಖಾಸಗಿ ವಾಹನಗಳಿಗೆ ಇನ್ನು ಪ್ರತಿವರ್ಷ ಮಾಲಿನ್ಯ ಪರೀಕ್ಷೆ ಕಡ್ಡಾಯವಲ್ಲ; ಪಿಯುಸಿ ಪ್ರಮಾಣಪತ್ರದ ಅವಧಿ ಪರಿಷ್ಕರಣೆ

ದೆಹಲಿ: ಹೊಸ ಬಿಎಸ್‌-6 (BS-VI) ಖಾಸಗಿ ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC) ನವೀಕರಣಕ್ಕೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದೆ. ಹೊಸ ನಿಯಮದ ಪ್ರಕಾರ, ಆರು ವರ್ಷಕ್ಕಿಂತ ಕಡಿಮೆ ಹಳೆಯದಾದ ಬಿಎಸ್‌-6 ಖಾಸಗಿ ವಾಹನಗಳಿಗೆ ಇನ್ನು ಪ್ರತಿವರ್ಷ ಮಾಲಿನ್ಯ ಪರೀಕ್ಷೆ ಮಾಡಿಸುವ ಅಗತ್ಯವಿರುವುದಿಲ್ಲ. ಬದಲಿಗೆ, ವಾಹನದ ವಯಸ್ಸಿಗೆ ಅನುಗುಣವಾಗಿ ಪಿಯುಸಿ ಪ್ರಮಾಣಪತ್ರದ ಮಾನ್ಯತಾ ಅವಧಿಯನ್ನು ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರವು ಮೋಟಾರು ವಾಹನ ಕಾಯ್ದೆ ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತಂದು ಈ ಬದಲಾವಣೆಗಳನ್ನು … Continue reading ಹೊಸ ಬಿಎಸ್‌-6 ಖಾಸಗಿ ವಾಹನಗಳಿಗೆ ಇನ್ನು ಪ್ರತಿವರ್ಷ ಮಾಲಿನ್ಯ ಪರೀಕ್ಷೆ ಕಡ್ಡಾಯವಲ್ಲ; ಪಿಯುಸಿ ಪ್ರಮಾಣಪತ್ರದ ಅವಧಿ ಪರಿಷ್ಕರಣೆ