ಪಹಲ್ಗಾಂ ಉಗ್ರ ದಾಳಿಗೂ ಮುನ್ನ ಚೀನಾ ಉಪಗ್ರಹಗಳಿಂದ ನಿಗಾ? 37 ಬಾರಿ ಕಕ್ಷೆ ಬದಲಾವಣೆ ಪತ್ತೆ
ದಾಳಿಗೆ ಆರು ದಿನಗಳ ಮೊದಲೇ ಉಪಗ್ರಹಗಳ ಕಕ್ಷೆ ಬದಲಾವಣೆ ಆರಂಭ; ಬೆಂಗಳೂರಿನ ದಿಗಂತಾರ ಸಂಸ್ಥೆಯ ವಿಶ್ಲೇಷಣೆಯಲ್ಲಿ ಅಸಾಮಾನ್ಯ ಚಲನವಲನ ಪತ್ತೆ ಕಳೆದ ವರ್ಷ ಏಪ್ರಿಲ್ 22ರಂದು ನಡೆದ ಭೀಕರ ಪಹಲ್ಗಾಂ ಉಗ್ರ ದಾಳಿಗೂ ಮುನ್ನ ಚೀನಾದ ಭೂ ವೀಕ್ಷಣಾ ಉಪಗ್ರಹಗಳು ಪಹಲ್ಗಾಂ ಪ್ರದೇಶದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವ ಉದ್ದೇಶದಿಂದ ಸುಮಾರು 37 ಅಸಾಮಾನ್ಯ ಕಕ್ಷೆ ಬದಲಾವಣೆಗಳನ್ನು ಮಾಡಿಕೊಂಡಿದ್ದವು. ದಾಳಿಯ ದಿನವೂ ಎರಡು ಉಪಗ್ರಹಗಳು ಆ ಪ್ರದೇಶದ ಮೇಲೆ ಹೆಚ್ಚು ಬಾರಿ ಹಾದುಹೋಗುವಂತೆ ತಮ್ಮ ಕಕ್ಷೆಗಳನ್ನು ಬದಲಾಯಿಸಿಕೊಂಡಿದ್ದವು … Continue reading ಪಹಲ್ಗಾಂ ಉಗ್ರ ದಾಳಿಗೂ ಮುನ್ನ ಚೀನಾ ಉಪಗ್ರಹಗಳಿಂದ ನಿಗಾ? 37 ಬಾರಿ ಕಕ್ಷೆ ಬದಲಾವಣೆ ಪತ್ತೆ
Copy and paste this URL into your WordPress site to embed
Copy and paste this code into your site to embed