ಹೋಟೆಲ್ ಕೋಣೆಯಲ್ಲಿ ಗಾಂಜಾ ಇಟ್ಟು ಸುಳ್ಳು ಪ್ರಕರಣ ದಾಖಲಿಸಲು ಸಂಚು, ವಿಡಿಯೊ ವೈರಲ್; ಠಾಣಾಧಿಕಾರಿ ವರ್ಗಾವಣೆ
ಭೋಪಾಲ್: ಹೋಟೆಲ್‌ನಲ್ಲಿ ಗಾಂಜಾ ಇಟ್ಟು ಜೋಡಿಯೊಂದನ್ನು ಅಪರಾಧ ಪ್ರಕರಣದಲ್ಲಿ ಸಿಲುಕಿಸುವ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಮಾತನಾಡುತ್ತಿರುವಂತೆ ಕಾಣುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆಯ ಠಾಣಾಧಿಕಾರಿಯನ್ನು ಸಕ್ರಿಯ ಕರ್ತವ್ಯದಿಂದ ತೆರವುಗೊಳಿಸಿ ಪೊಲೀಸ್ ಲೈನ್‌ಗೆ ವರ್ಗಾಯಿಸಲಾಗಿದೆ. ಘಟನೆಯ ಕುರಿತು ತನಿಖೆಗೂ ಆದೇಶಿಸಲಾಗಿದೆ ಎಂದು ವರದಿಯಾಗಿದೆ. ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೊದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಹೋಟೆಲ್‌ವೊಂದರಲ್ಲಿ ಮಾತನಾಡುತ್ತಿರುವುದು ಕಂಡುಬರುತ್ತದೆ. ಹೋಟೆಲ್‌ನ ಆವರಣದಲ್ಲಿ ಗಾಂಜಾ ಇಡುವಂತೆ … Continue reading ಹೋಟೆಲ್ ಕೋಣೆಯಲ್ಲಿ ಗಾಂಜಾ ಇಟ್ಟು ಸುಳ್ಳು ಪ್ರಕರಣ ದಾಖಲಿಸಲು ಸಂಚು, ವಿಡಿಯೊ ವೈರಲ್; ಠಾಣಾಧಿಕಾರಿ ವರ್ಗಾವಣೆ
Copy and paste this URL into your WordPress site to embed
Copy and paste this code into your site to embed