ಇಸ್ರೇಲ್–ಪ್ಯಾಲೆಸ್ತೀನ್ ಸಂಘರ್ಷದ ಕುರಿತು ರಾಹುಲ್ ಗಾಂಧಿ ನಿಲುವು ಸರಿಯಾಗಿದೆ: ಶಶಿ ತರೂರ್ ಸಮರ್ಥನೆ
ಇಸ್ರೇಲ್–ಪ್ಯಾಲೆಸ್ತೀನ್ ಸಂಘರ್ಷದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಕ್ತಪಡಿಸಿರುವ ನಿಲುವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಸಮರ್ಥಿಸಿದ್ದಾರೆ. ರಾಹುಲ್ ಗಾಂಧಿ ಹೇಳಿಕೆ ಸಂಪೂರ್ಣ ಸರಿಯಾಗಿದ್ದು, ಅದು ಈ ವಿಚಾರದಲ್ಲಿ ಭಾರತದ ದೀರ್ಘಕಾಲದ ನಿಲುವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ. ಸೋಮವಾರ ಪಿಟಿಐ ವಿಡಿಯೋಸ್ ಜೊತೆ ಮಾತನಾಡಿದ ತರೂರ್, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಎರಡೂ ಕಡೆಗಳ ನಾಗರಿಕರ ಹಕ್ಕುಗಳನ್ನು ರಕ್ಷಿಸುವುದು ಭಾರತದ ನಿಲುವಾಗಿದೆ ಎಂದು ತಿಳಿಸಿದರು. ಇಸ್ರೇಲಿ ನಾಗರಿಕರ ಮೇಲೆ ಹಮಾಸ್ ನಡೆಸಿದ ಅಕ್ಟೋಬರ್ 7ರ ದಾಳಿಯನ್ನು … Continue reading ಇಸ್ರೇಲ್–ಪ್ಯಾಲೆಸ್ತೀನ್ ಸಂಘರ್ಷದ ಕುರಿತು ರಾಹುಲ್ ಗಾಂಧಿ ನಿಲುವು ಸರಿಯಾಗಿದೆ: ಶಶಿ ತರೂರ್ ಸಮರ್ಥನೆ
Copy and paste this URL into your WordPress site to embed
Copy and paste this code into your site to embed