ಖ್ಯಾತ ನಟ ಕಮಲ್ ಹಾಸನ್ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು
P
ಲಿಂಕ್ ನಕಲಿಸಲಾಗಿದೆ ✓

ಚೆನೈ: ಖ್ಯಾತ ನಟ ಕಮಲ್ ಹಾಸನ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನನ್ನು ಚೆನ್ನೈನ ಖಾಸಗಿ ಆಸ್ಪತ್ರೆ (ಎಸ್ ಆರ್ ಎಂ ಸಿ ಆಸ್ಪತ್ರೆ) ದಾಖಲಾಗಿದ್ದಾರೆ.
ಅಸ್ವಸ್ಥಗೊಂಡೊರುವ ಕಮಲ್ ಹಾಸನ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಇಂದು ಸಂಜೆ ಡಿಸ್ಚಾರ್ಜ್ ಆಗುವ ಸಾಧ್ಯತೆಗಳಿದೆ ಎಂದು ಹೇಳಲಾಗಿದೆ. ನಾರ್ಮಲ್ ಚೆಕಪ್ಗಾಗಿ ದಾಖಲಾಗಿದ್ದಾರೆ ಎಂದು ಕಮಲ್ ಹಾಸನ್ ಕುಟುಂಬ ಸ್ಪಷ್ಟನೆ ನೀಡಿದ್ದಾದರೂ ಟಾಲಿವುಡ್ ನಲ್ಲಿ ಕಮಲ್ ಅವರ ಆರೋಗ್ಯದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
P
Peepal Media Desk
Peepal Media · ದೇಶ ವಿಭಾಗ
ಹಿಂದಿನ ಸುದ್ದಿ
