ಇಸ್ಕಾನ್‌ ಕಟುಕರಿಗೆ ಮಾರಿದಷ್ಟು ದನಗಳನ್ನು ಇನ್ಯಾರೂ ಮಾರಿಲ್ಲ! – ಮೇನಕಾ ಗಾಂಧಿ

ನವದೆಹಲಿ: ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರು ಇಸ್ಕಾನ್ ವಿರುದ್ದ ಆರೋಪಿಸಿ ನೀಡಿರುವ ಹೇಳಿಕೆಯೊಂದು ಈಗ ದೇಶದೆಲ್ಲೆಡೆ ಚರ್ಚೆಗೆ ಕಾರಣವಾಗಿದೆ. ಸೋಷಿಯಲ್‌ ಮೀಡಿಯಾ ವೇದಿಕೆಗಳಲ್ಲಿ ಮೇನಕಾ ಗಾಂಧಿಯವರು ಇಸ್ಕಾನ್‌ ವಿರುದ್ಧ ಕಟುಕರಿಗೆ ದನಗಳನ್ನು ಮಾರುತ್ತಿರುವ ಆರೋಪವನ್ನು ಹೊರಿಸಿದ ವಿಡಿಯೋ ಒಂದು ಮುನ್ನೆಲೆಗೆ ಬಂದು ಚರ್ಚೆಗೀಡಾಗುತ್ತಿದೆ. ಮೇನಕಾ ಗಾಂಧಿ ಅವರು ಇಸ್ಕಾನ್ ಮೇಲೆ ಗಂಭೀರ ಆರೋಪ ಮಾಡಿರುವ ಹೇಳಿಕೆಯ ವೀಡಿಯೋ ವೈರಲ್ ಆಗಿದೆ. ಇದರಲ್ಲಿ ಮೇನಕಾ ಗಾಂಧಿ, “ಒಂದು ನಿಮಿಷ. ನಾನು ನಿಮಗೆ … Continue reading ಇಸ್ಕಾನ್‌ ಕಟುಕರಿಗೆ ಮಾರಿದಷ್ಟು ದನಗಳನ್ನು ಇನ್ಯಾರೂ ಮಾರಿಲ್ಲ! – ಮೇನಕಾ ಗಾಂಧಿ