ಗ್ರೀನ್ ಎಸ್‌ಎಂ, ವಿನ್ಫಾಸ್ಟ್ ವಾಹನಗಳ ನೋಂದಣಿಗೆ ಮಿತಿ ವಿಧಿಸುವಂತೆ ಆಟೋ, ಟ್ಯಾಕ್ಸಿ ಚಾಲಕರ ಆಗ್ರಹ
ಬೆಂಗಳೂರು: ರಾಜ್ಯದಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರ ಜೀವನೋಪಾಯಕ್ಕೆ ತೊಂದರೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಚಾಲಕರು, ಗ್ರೀನ್ ಎಸ್‌ಎಂ (Green SM) ಮತ್ತು ವಿನ್ಫಾಸ್ಟ್ (VinFast) ಕಂಪನಿಗಳ ಹೆಚ್ಚುವರಿ ವಾಹನಗಳ ನೋಂದಣಿಗೆ ನಿರ್ಬಂಧ ವಿಧಿಸುವಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದ್ದಾರೆ. ಜೈ ಕರ್ನಾಟಕ ಸಾರಥಿ ಸೇನೆಯ ಸದಸ್ಯರು ಬೆಂಗಳೂರಿನಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ ಈಗಾಗಲೇ ನೋಂದಣಿಯಾಗಿರುವ 100 ವಾಹನಗಳಿಗಿಂತ ಹೆಚ್ಚಿನ ವಾಹನಗಳ ನೋಂದಣಿಗೆ ಅವಕಾಶ ನೀಡಬಾರದು ಎಂದು ಅವರು … Continue reading ಗ್ರೀನ್ ಎಸ್‌ಎಂ, ವಿನ್ಫಾಸ್ಟ್ ವಾಹನಗಳ ನೋಂದಣಿಗೆ ಮಿತಿ ವಿಧಿಸುವಂತೆ ಆಟೋ, ಟ್ಯಾಕ್ಸಿ ಚಾಲಕರ ಆಗ್ರಹ
Copy and paste this URL into your WordPress site to embed
Copy and paste this code into your site to embed