ಹಾಸನಕ್ಕೆ ಐಐಟಿ ಮಂಜೂರಾದರೆ ತಕ್ಷಣ ಭೂಮಿ ಒದಗಿಸಲು ಸರ್ಕಾರ ಬದ್ಧ: ಕೆ. ಎಂ. ಶಿವಲಿಂಗೇಗೌಡ

ಬೆಂಗಳೂರು, ಅ.2: ಹಾಸನಕ್ಕೆ ಐಐಟಿ ಮಂಜೂರಾದರೆ ಅದಕ್ಕೆ ಪೂರಕ ಭೂಮಿಯನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಜಿಲ್ಲಾಡಳಿತದ ವತಿಯಿಂದ ತಿಂಗಳೊಳಗೆ ಭೂಮಿಯನ್ನು ಒದಗಿಸಿಕೊಡಲಾಗುವುದು ಎಂದು ಅಬಕಾರಿ ಸಚಿವರು ಹಾಗೂ ಹಾಸನ ಉಸ್ತುವಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ಭರವಸೆ ನೀಡಿದರು. ವಿಕಾಸಸೌಧದಲ್ಲಿ ನಿನ್ನೆ ಕೆ. ಎಂ. ಶಿವಲಿಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ಹಾಸನದಲ್ಲಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಐಐಟಿ) ಕಾಲೇಜಿಗೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಕೆಐಎಡಿವಿಯವರು ಕೈಗಾರಿಕ ಪ್ರದೇಶದ ಅಭಿವೃದ್ಧಿಗೆ ಹಾಗೂ … Continue reading ಹಾಸನಕ್ಕೆ ಐಐಟಿ ಮಂಜೂರಾದರೆ ತಕ್ಷಣ ಭೂಮಿ ಒದಗಿಸಲು ಸರ್ಕಾರ ಬದ್ಧ: ಕೆ. ಎಂ. ಶಿವಲಿಂಗೇಗೌಡ