ಕಬ್ಬಿನ ಬೆಲೆ ನಿಗದಿ ಬಿಕ್ಕಟ್ಟು: ಹಾವೇರಿ ಡಿಸಿ ಕಚೇರಿಗೆ ಮುತ್ತಿಗೆ, ಸಚಿವರು–ಸಕ್ಕರೆ ಕಾರ್ಖಾನೆ ಮಾಲೀಕರನ್ನು ಒಳಗೆ ಕೂಡಿ ಹಾಕಿದ ರೈತರು

ಹಾವೇರಿ: ಕಬ್ಬಿನ ಖರೀದಿ ದರ ನಿಗದಿ ವಿಚಾರದಲ್ಲಿ ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ಬಿಕ್ಕಟ್ಟು ತೀವ್ರಗೊಂಡಿದ್ದು, ಸೋಮವಾರ ಸಂಜೆ ಹಾವೇರಿ ಜಿಲ್ಲಾಧಿಕಾರಿ ಕಚೇರಿಗೆ ನೂರಾರು ಕಬ್ಬು ಬೆಳೆಗಾರರು ಮುತ್ತಿಗೆ ಹಾಕಿದರು. ನ್ಯಾಯಯುತ ಖರೀದಿ ದರ ಘೋಷಿಸುವವರೆಗೂ ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರನ್ನು ಕಚೇರಿಯಿಂದ ಹೊರಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಎರಡೂ ಮುಖ್ಯ ಗೇಟ್‌ಗಳಿಗೆ ರೈತರು ಬೀಗ ಹಾಕಿದರು. ಅಲ್ಲದೆ, ಪ್ರವೇಶದ್ವಾರಗಳಿಗೆ ಅಡ್ಡಲಾಗಿ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ … Continue reading ಕಬ್ಬಿನ ಬೆಲೆ ನಿಗದಿ ಬಿಕ್ಕಟ್ಟು: ಹಾವೇರಿ ಡಿಸಿ ಕಚೇರಿಗೆ ಮುತ್ತಿಗೆ, ಸಚಿವರು–ಸಕ್ಕರೆ ಕಾರ್ಖಾನೆ ಮಾಲೀಕರನ್ನು ಒಳಗೆ ಕೂಡಿ ಹಾಕಿದ ರೈತರು