ಮೈಸೂರಿನಲ್ಲಿ ʼಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಬಿಗ್ ಟೆಕ್ ಶೋ-2022ʼ
P
ಲಿಂಕ್ ನಕಲಿಸಲಾಗಿದೆ ✓

ಮೈಸೂರು: ಕರ್ನಾಟಕ ಸರ್ಕಾರ ಆಯೋಜಿಸಿದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಬಿಗ್ ಟೆಕ್ ಶೋ-2022 ರ ಎರಡು ದಿನಗಳ ಎರಡನೇ ಆವೃತ್ತಿಯನ್ನು ನಗರದ ರಾಡಿಸನ್ ಬ್ಲೂ ಪ್ಲಾಜಾ ಹೋಟೆಲ್ನಲ್ಲಿ ನಡೆದಿದೆ.
ಎರಡನೇ ದಿನದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವಥ್ ನಾರಾಯಣ ಮತ್ತು ಸಂಸದ ಪ್ರತಾಪ್ ಸಿಂಹ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಷಯಗಳು:
#``Karnataka Digital Economy Mission Big Tech Show-2022''
#bengalure
#india
#kannada
#karnataka
#mysore
#news
#peepal
#peepalmedia
P
Peepal Media
Peepal Media · ರಾಜ್ಯ ವಿಭಾಗ
ಹಿಂದಿನ ಸುದ್ದಿ
