ಮಹಿಳಾ ಕೋಚ್ನಲ್ಲಿ ಪ್ರಯಾಣಿಸುತ್ತಿದ್ದ ಪುರುಷರನ್ನು ಕೆಳಗಿಳಿಯುವಂತೆ ಒತ್ತಾಯ: ಮಹಿಳಾ ಪೇದೆ ಮೇಲೆ ಹಲ್ಲೆ
P
ಲಿಂಕ್ ನಕಲಿಸಲಾಗಿದೆ ✓

ಚನೈ: ನಿನ್ನೆ ಚೆನ್ನೈ ಬೀಚ್ನಿಂದ ಚೆಂಗಲ್ಪಟ್ಟುಗೆ ತೆರಳುತ್ತಿದ್ದ ರೈಲಿನಲ್ಲಿ ಮಹಿಳಾ ಕೋಚ್ನಲ್ಲಿ ಪ್ರಯಾಣಿಸುತ್ತಿದ್ದ ಪುರುಷರನ್ನು, ಕೋಚ್ನಿಂದ ಕೆಳಗಿಳಿಯುವಂತೆ ಹೇಳಿದ ರೈಲ್ವೇ ಸಂರಕ್ಷಣಾ ಪಡೆ (ಆರ್ಪಿಎಫ್)ಯ ಮಹಿಳಾ ಪೇದೆಯೊಬ್ಬರ ಮೇಲೆ ಪರುಷ ಪ್ರಯಾಣಿಕರು ಹಲ್ಲೆ ನಡೆಸಿದ್ದಾರೆ.
ಈ ಪ್ರಕರಣವು ಜಿಆರ್ಪಿ/ಚೆನ್ನೈ ಎಗ್ಮೋರ್ ಠಾಣೆ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ತಿಳಿಸಿದೆ ಎಂದು ಎನ್ಐ ವರದಿ ಮಾಡಿದೆ.
P
Peepal Media
Peepal Media · ರಾಜ್ಯ ವಿಭಾಗ
ಹಿಂದಿನ ಸುದ್ದಿ
