ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆಗೆ ಕಲ್ಲು ತೂರಾಟ: ಇಬ್ಬರು ಬೈಕ್ ಸವಾರರಿಗೆ ತಲಾ ₹10 ಸಾವಿರ ದಂಡ

ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದೊಳಗಿನ ಎಚ್.ಡಿ.ಕೋಟೆ–ಬಾವಲಿ ರಸ್ತೆಯಲ್ಲಿ ಕಾಡಾನೆಗೆ ಕಲ್ಲು ತೂರಿದ್ದ ಇಬ್ಬರನ್ನು ಅರಣ್ಯ ಇಲಾಖೆ ಪತ್ತೆಹಚ್ಚಿ ತಲಾ ₹10 ಸಾವಿರ ದಂಡ ವಿಧಿಸಿದೆ. ದಂಡ ಪಾವತಿಸಿ, ಲಿಖಿತ ಹೇಳಿಕೆ ನೀಡಿದ ಬಳಿಕ ಇಬ್ಬರನ್ನೂ ಬಿಡುಗಡೆ ಮಾಡಲಾಗಿದೆ. ನವೆಂಬರ್ 17ರಂದು ಈ ಘಟನೆ ನಡೆದಿದ್ದು, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆನೆಮಾಳ ಹಾಡಿಯ ನಿವಾಸಿಗಳಾದ ರಾಜೇಶ್ ಮತ್ತು ಸುಮೇಶ್ ಸ್ಕೂಟರ್‌ನಲ್ಲಿ ಬಂದು ರಸ್ತೆಯ ಪಕ್ಕದಲ್ಲಿ ಮೇಯುತ್ತಿದ್ದ ಕಾಡಾನೆಗೆ ಕಲ್ಲು ತೂರಿದ್ದರು. ಈ ದೃಶ್ಯವನ್ನು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು … Continue reading ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆಗೆ ಕಲ್ಲು ತೂರಾಟ: ಇಬ್ಬರು ಬೈಕ್ ಸವಾರರಿಗೆ ತಲಾ ₹10 ಸಾವಿರ ದಂಡ