ರೈತರ ಪ್ರತಿಭಟನೆ: ಸಾಮಾಜಿಕ ಮಾಧ್ಯಮ ಖಾತೆ ನಿರ್ಬಂಧ, ಇಂಟರ್ನೆಟ್ ನಿಷೇಧ

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಇತರ ಬೇಡಿಕೆಗಳ ಬಗ್ಗೆ ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಹರಿಯಾಣದ ಹಲವಾರು ಪ್ರದೇಶಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿ ಸುಮಾರು 10 ದಿನಗಳು ಕಳೆದಿವೆ. Farmers protest: ಫೆಬ್ರವರಿ 13ರಿಂದ ಹರಿಯಾಣ ಮತ್ತು ಪಂಜಾಬ್ ನಡುವಿನ ಶಂಭು ಗಡಿಯಲ್ಲಿ  ಸಾವಿರಾರು ರೈತರು ಜಮಾಯಿಸಿದ್ದಾರೆ  ಮತ್ತು ದೆಹಲಿಗೆ ಮೆರವಣಿಗೆ ನಡೆಸಲು ತಯಾರಿ ನಡೆಸುತ್ತಿದ್ದಾರೆ. ಫೆಬ್ರವರಿ 21ರಂದು ಖನೌರಿ ಗಡಿಯಲ್ಲಿ ರೈತನನ್ನು ಗುಂಡಿಕ್ಕಿ ಕೊಂದ ನಂತರ ರೈತ ಮುಖಂಡರು ತಮ್ಮ ದೆಹಲಿ ಮೆರವಣಿಗೆಯನ್ನು ಎರಡು … Continue reading ರೈತರ ಪ್ರತಿಭಟನೆ: ಸಾಮಾಜಿಕ ಮಾಧ್ಯಮ ಖಾತೆ ನಿರ್ಬಂಧ, ಇಂಟರ್ನೆಟ್ ನಿಷೇಧ