ಸಿದ್ಧಾಪರಾಧ ಸಾಬೀತಿಗೆ ಇನ್ನು ಒಂದೇ ಹೆಜ್ಜೆ ಬಾಕಿ! ಕರ್ಮ ಹಿಟ್ಸ್‌ ಬ್ಯಾಕ್‌ ಅಂದರೆ ಇದೇ ಅಲ್ಲವೇ ಮು‍ಖ್ಯಮಂತ್ರಿಗಳೇ? ಎಚ್‌ಡಿಕೆ ಪ್ರಶ್ನೆ

ಬೆಂಗಳೂರು: ಒಂದು ಸ್ಪಷ್ಟ ತಿರುವಿಗೆ ಇನ್ನೂ ಬಾರದ ಮುಡಾ ಹಗರಣದ ವಿಷಯದಲ್ಲಿ ಕೆಸರೆರಚಾಟ ಮುಂದುವರೆದಿದೆ. ಬಿಜೆಪಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ರಾಜೀನಾಮೆಗೆ ಹೋದಲ್ಲಿ ಬಂದಲ್ಲಿ ಆಗ್ರಹಿಸುತ್ತಿದೆ. ಇನ್ನೊಂದು ಕಡೆ ನಾನು ಇದ್ದೇನೆ ಎನ್ನುವಂತೆ ಆಗಾಗ ಕುಮಾರಸ್ವಾಮಿ ಕೂಡಾ ಸದ್ದು ಮಾಡುತ್ತಿದ್ದಾರೆ. ಲೇಟೆಸ್ಟ್‌ ಆಗಿ ವಿಷಯದ ಕುರಿತು ಕುಮಾರಸ್ವಾಮಿ ಪ್ರತಿಕ್ರಿಯಿಸಿ ಹಲವು ಪನ್‌ ವರ್ಡ್‌ಗಳನ್ನು ಸೃಷ್ಟಿಸುವ ಮೂಲಕ ತನ್ನ ಅಕ್ಷರಗಳೊಂದಿಗೆ ಆಡುವ ಚಾಕಚಕ್ಯತೆಯನ್ನೂ ಅವರು ಮೆರೆದಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಲೋಕಾಯುಕ್ತವನ್ನು ಬರಕಾಸ್ತು ಮಾಡಿ ಎಸಿಬಿ ಎನ್ನುವ … Continue reading ಸಿದ್ಧಾಪರಾಧ ಸಾಬೀತಿಗೆ ಇನ್ನು ಒಂದೇ ಹೆಜ್ಜೆ ಬಾಕಿ! ಕರ್ಮ ಹಿಟ್ಸ್‌ ಬ್ಯಾಕ್‌ ಅಂದರೆ ಇದೇ ಅಲ್ಲವೇ ಮು‍ಖ್ಯಮಂತ್ರಿಗಳೇ? ಎಚ್‌ಡಿಕೆ ಪ್ರಶ್ನೆ