ನಿರ್ಮಲ ಬಜೆಟ್‌ನಲ್ಲಿ ಏನೇನಿದೆ? Live Updates
ಬೆಂಗಳೂರು: ಹಣಕಾಸು ಸಚಿಮೆ ನಿರ್ಮಲಾ ಸೀತಾರಾಮನ್ ಅವರು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ 10 ನೇ ಕೇಂದ್ರ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ಇದು ಮಧ್ಯಂತರ ಬಜೆಟ್ ಆಗಿದ್ದರೂ, ಮುಂದಿನ ಕೆಲವು ತಿಂಗಳುಗಳಲ್ಲಿ ನಡೆಯಲಿರುವ ಸಂಸದೀಯ ಚುನಾವಣೆಯನ್ನು ಗುರುಯಾಗಿಸಿಕೊಂಡು ಇದನ್ನು ಮಾಡಲಾಗಿದೆ. ಈ ಬಜೆಟ್ ಕೇವಲ ಚುನಾವಣೆಗಳವರೆಗೆ ಮಾತ್ರ ಯೋಜಿಸಲಾಗಿದ್ದರೂ, ಆಡಳಿತ ಪಕ್ಷಕ್ಕೆ ಮತಗಳನ್ನು ತಂದುಕೊಡುವ ಸಾಧ್ಯತೆಗಳು ಇರುವುದರಿಂದ ನಿರ್ಧಿಷ್ಟ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ದೊಡ್ಡ ದೊಡ್ಡ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ. ಚುನಾವಣಾ ಪೂರ್ವ ಮಧ್ಯಂತರ ಬಜೆಟ್ … Continue reading ನಿರ್ಮಲ ಬಜೆಟ್‌ನಲ್ಲಿ ಏನೇನಿದೆ? Live Updates
Copy and paste this URL into your WordPress site to embed
Copy and paste this code into your site to embed