‘ಕ್ರಾಂತಿ ಚಿರಾಯುವಾಗಲಿ’ ಘೋಷಣೆಯ ಕುರಿತು
(ಮಾಡರ್ನ್ ರಿವ್ಯೂ ಪತ್ರಿಕೆಯಲ್ಲಿ ರಮಾನಂದ ಚಟರ್ಜಿ ಅವರು ಕ್ರಾಂತಿ ಚಿರಾಯುವಾಗಲಿ ಎಂಬ ಘೋಷಣೆಯನ್ನು ಅಪಹಾಸ್ಯ ಮಾಡಿ ಬರೆದಿದ್ದ ಸಂಪಾದಕೀಯಕ್ಕೆ ‘ಸಂಪಾದಕರಿಗೊಂದು ಪತ್ರ’ದ ಮೂಲಕ ಪ್ರತಿಕ್ರಿಯೆ ನೀಡಿದ ಭಗತ್ ಸಿಂಗ್ ಆ ಘೋಷಣೆಯ ಅರ್ಥ, ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಈ ಪತ್ರವನ್ನು 1929ರ ಡಿಸೆಂಬರ್ 24ರಂದು ‘ದ ಟೆಲಿಗ್ರಾಫ್’ ಪತ್ರಿಕೆ ಪ್ರಕಟಿಸಿತು.) ಸಂಪಾದಕರು, ಮಾಡರ್ನ್ ರಿವ್ಯೂ, ತಮ್ಮ ಮಾನ್ಯ ಪತ್ರಿಕೆಯ ಡಿಸೆಂಬರ್ (1929) ಸಂಚಿಕೆಯಲ್ಲಿ ‘ಕ್ರಾಂತಿ ಚಿರಾಯುವಾಗಲಿ’ ಎಂಬ ಶೀರ್ಷಿಕೆಯಡಿ ತಾವು ಟಿಪ್ಪಣಿಯೊಂದನ್ನು ಬರೆದಿದ್ದೀರಿ. ಅಲ್ಲದೆ ಆ … Continue reading ‘ಕ್ರಾಂತಿ ಚಿರಾಯುವಾಗಲಿ’ ಘೋಷಣೆಯ ಕುರಿತು
Copy and paste this URL into your WordPress site to embed
Copy and paste this code into your site to embed