Manipur Violence : ಮಹಿಳೆ ವಿವಸ್ತ್ರಗೊಳಿಸಿದವನ ಮನೆಗೆ ಬೆಂಕಿ

ಮಣಿಪುರದಲ್ಲಿ ಮಹಿಳೆಯರನ್ನು ಅಮಾನುಷವಾಗಿ ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ್ದು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ಮೆರವಣಿಗೆ ಮಾಡಿದವನ ಮನೆಗೆ ಇನ್ನೊಂದು ಗುಂಪು ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ. ಘಟನೆಯ ಪ್ರಮುಖ ಆರೋಪಿಯಾದ ಹೇರಾದಾಸ್ ಮೈತೇಯಿ ಮನೆಗೆ ಇನ್ನೊಂದು ಗುಂಪು ಹೋಗಿ ಬೆಂಕಿ ಹಚ್ಚಿದ ಬಗ್ಗೆ ವರದಿ ಲಭ್ಯವಾಗಿದೆ. ಮೇ 3 ರಂದು ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತ್ತು. ಈ ಘಟನೆ ನಡೆದು ಒಂದು ದಿನದ ನಂತರ ಕಾಂಗ್‌ಪೋಕ್ಪಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಇಬ್ಬರು ಮಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ … Continue reading Manipur Violence : ಮಹಿಳೆ ವಿವಸ್ತ್ರಗೊಳಿಸಿದವನ ಮನೆಗೆ ಬೆಂಕಿ