ಸೂತಕ ಎಂಬ ಮೌಢ್ಯ ಪದ್ಧತಿ ತೊಲಗಿಸಲು ʼಮೌಢ್ಯ ಮುಕ್ತ ಹಟ್ಟಿ ಅಭಿಯಾನʼ
ತುಮಕೂರು: ಹೆಣ್ಣುಮಕ್ಕಳಿಗೆ ಮುಟ್ಟಾದಾಗ ಅದನ್ನು ಸೂತಕ ಎಂದು ಪರಿಗಣಿಸಿ, ಅವರನ್ನು ಊರಿನ ಆಚೆ ಉಳಿಸುವಂತಹ ಕಟ್ಟುಪಾಡಿನ ವಿರುದ್ಧ ಸಮುದಾಯದ ಹೆಣ್ಣುಮಕ್ಕಳೇ ಪ್ರತಿಭಟಿಸಿ ಮೌಢ್ಯದಿಂದ ಮುಕ್ತಗೊಳ್ಳುವ ಅಭಿಯಾನವೊಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ರಾಮಪ್ಪ ಹಟ್ಟಿಯಲ್ಲಿ ನಡೆದಿದೆ. ಬುಡಕಟ್ಟು ಸಮುದಾಯವಾದ ಕಾಡುಗೊಲ್ಲ ಸಮುದಾಯದಲ್ಲಿ ಪರಂಪಾರಗತವಾಗಿ ಈ ಅನಿಷ್ಟ ಪದ್ಧತಿ ಮುಂದುವರೆದುಕೊಂಡು ಬಂದಿದೆ. ಇದಕ್ಕೆ ಧರ್ಮ ಸಂಪ್ರದಾಯದ ನೆಪಗಳನ್ನು ನೀಡಿಕೊಂಡು ಬರಲಾಗಿದೆ. ಹೆಣ್ಣುಮಕ್ಕಳು ಮುಟ್ಟಾದ ಸಮಯದಲ್ಲಿ ಮನೆಯಿಂದ, ಧಾರ್ಮಿಕ ಆಚರಣೆಗಳಿಂದ, ಇಷ್ಷೇ ಅಲ್ಲದೆ ಊರಿನಿಂದ ಹೊರಕ್ಕೆ ಒಂಟಿಯಾಗಿ ಉಳಿಸುವ ಪದ್ಧತಿ … Continue reading ಸೂತಕ ಎಂಬ ಮೌಢ್ಯ ಪದ್ಧತಿ ತೊಲಗಿಸಲು ʼಮೌಢ್ಯ ಮುಕ್ತ ಹಟ್ಟಿ ಅಭಿಯಾನʼ
Copy and paste this URL into your WordPress site to embed
Copy and paste this code into your site to embed