ಬೆಂಗಳೂರು ನಮ್ಮ ಹೆಮ್ಮೆಯ ಮೆರವಣಿಗೆ
“ನಮ್ಮ ಪ್ರೈಡ್” ಎಂದರೆ ನಮ್ಮ ಹೆಮ್ಮೆ, ನಮ್ಮ ಆತ್ಮಗೌರವ 2024 ರ ನವಂಬರ್24, ಭಾನುವಾರದಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ಆವರಣದಿಂದ ಸಾವಿರಾರು ಲೈಂಗಿಕ ಅಲ್ಪಸಂಖ್ಯಾತರು ಕುಣಿಯುತ್ತಾ, ಹಾಡುತ್ತಾ ಮೆರವಣಿಗೆ ಹೊರಟಿದ್ದರು. ಈ ಮೆರವಣಿಗೆಯನ್ನು ಬೆಂಗಳೂರಿನ “ಸಿಎಸ್‌ಎಮ್‌ಆರ್” (Coalition for Sex Workers and Sexuality Minority Rights) ಎನ್ನುವ ಸರ್ಕಾರೇತರ ಸಂಸ್ಥೆಯೊಂದು ಆಯೋಜಿಸಿತ್ತು. “LGBTQIA+” ….ನ ಸಮುದಾಯದ ಸಾವಿರಾರು ಜನ ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಸಮುದಾಯವನ್ನು ಬೆಂಬಲಿಸುವ ಇತರರೂ ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಿಎಸ್‌ಎಮ್‌ಆರ್ ಸಂಸ್ಥೆಯು … Continue reading ಬೆಂಗಳೂರು ನಮ್ಮ ಹೆಮ್ಮೆಯ ಮೆರವಣಿಗೆ
Copy and paste this URL into your WordPress site to embed
Copy and paste this code into your site to embed