‘ನಟಸಾರ್ವಭೌಮ’

ಹೌದು ಸತ್ಯಹಲವರು ಹೇಳುವಂತೆಅವನೊಬ್ಬ ಬಹುರೂಪಿನಟನೇಕಾಲ ಕೊಟ್ಟ ಪಾತ್ರವಪರಕಾಯ ಪ್ರವೇಶ ಮಾಡಿದವನು ರಾಷ್ಟ್ರ ನಾಯಕ ಸೇವಕ ಮಹಾತ್ಮ  ಏಕಪಾತ್ರಾಭಿನಯಯಾವುದಕ್ಕೂ ಸೈ ರಾಷ್ಟ್ರಪಿತ  ದೇಶ ಭಕ್ತ ಪರದೇಶಿ ಪ್ರಭುತ್ವದ ಮಿತ್ರಭವಿಷ್ಯ ನುಡಿವ  ಸನಾತನಿಅಸ್ಪೃಶ್ಯತೆ ತೊಳೆವ ಭಂಗಿ ಉಪವಾಸ ಸೆರೆವಾಸಅಹಿಂಸೆ ನೂಲುವ ಸತ್ಯಾಗ್ರಹಿ ಪಾತ್ರವೇ ತಾನಾಗಿನಂಬಿಸಿ ರಂಜಿಸಿದವನು ವೈಷ್ಣವ ಜನತೋ..ಈಶ್ವರ್ ಅಲ್ಲಾ ತೇರಾ ನಾಮ್ ಹಾಡಿ ಮಂತ್ರ ಮುಗ್ಧಗೊಳಿಸಿದಅರೆಬೆತ್ತಲೆ ಫಕೀರ ಜಗದ ಎಲ್ಲ ಕೆಡುಕುಗಳ ವಿರುದ್ಧಕೊನೆಗೆ ತನ್ನವಿರುದ್ಧ ತಾನೇಹೋರಾಡುತ್ತಾಪಾತ್ರಗಳ ಮೂಲಕ ಚಲಿಸುತ್ತಲೇ ಮತೀಯತೆಯ ಗುಂಡುಗಳನಗು ನಗುತ್ತಲೇ ಎದೆಗಿಳಿಸಿಕೊಂಡುಹೇ ರಾಮ್  ಎಂದುನೇಪತ್ಯಕ್ಕೆ ಸರಿದದ್ದು ಎಲ್ಲವೂ…ನಟನೆಯೇ ಆದರೆ ಗಾಂಧಿ ಮನುಕುಲದ ಶ್ರೇಷ್ಠ ನಟನೇ ಹೌದು ಸಂಭಾವನೆ ಇಲ್ಲದೇಸಂತನಂತೆ … Continue reading ‘ನಟಸಾರ್ವಭೌಮ’