ಅಶ್ಲೀಲ ಚರ್ಚೆ: ರಣವೀರ ಅಲ್ಲಾಬಾದಿಯಾ ಮತ್ತಿತರರ ಮೇಲೆ ಎಫ್‌ಐಆರ್ ದಾಖಲಿಸಿದ ಅಸ್ಸಾಂ ಪೊಲೀಸರು

ಹಾಸ್ಯ ಕಾರ್ಯಕ್ರಮವೊಂದರಲ್ಲಿ “ಲೈಂಗಿಕವಾಗಿ ಸ್ಪಷ್ಟ ಮತ್ತು ಅಶ್ಲೀಲ ಚರ್ಚೆಯಲ್ಲಿ ತೊಡಗಿದ್ದ” ಆರೋಪದ ಮೇಲೆ ಅಸ್ಸಾಂ ಪೊಲೀಸರು ಸೋಮವಾರ ನರೇಂದ್ರ ಮೋದಿಯವರಿಂದ ನ್ಯಾಷನಲ್‌ ಕ್ರಿಯೇಟರ್‌ ಅವಾರ್ಡ್‌ ಪಡೆದಿರುವ ಪಾಡ್‌ಕ್ಯಾಸ್ಟರ್-‌ ಕಂಟೆಂಟ್‌ ಕ್ರಿಯೇಟರ್ ರಣವೀರ್ ಅಲ್ಲಾಬಾದಿಯಾ, ಅಪೂರ್ವ ಮುಖಿಜಾ, ಸಮಯ್ ರೈನಾ ಮತ್ತು ಜಸ್ಪ್ರೀತ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಸ್ತುತ ತನಿಖೆ ನಡೆಯುತ್ತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಭಾನುವಾರ ನಡೆದ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದ ಸಂಚಿಕೆಯಲ್ಲಿ , ಪಾಡ್‌ಕ್ಯಾಸ್ಟ್ ಮತ್ತು ಯೂಟ್ಯೂಬ್ ಚಾನೆಲ್ ಬೀರ್‌ಬೈಸೆಪ್ಸ್‌ಗೆ ಹೆಸರುವಾಸಿಯಾದ ಅಲ್ಲಾಬಾದಿಯಾ , … Continue reading ಅಶ್ಲೀಲ ಚರ್ಚೆ: ರಣವೀರ ಅಲ್ಲಾಬಾದಿಯಾ ಮತ್ತಿತರರ ಮೇಲೆ ಎಫ್‌ಐಆರ್ ದಾಖಲಿಸಿದ ಅಸ್ಸಾಂ ಪೊಲೀಸರು